ವಾಮನಾವತಾರ
ಗೋಚರ
(ವಾಮನ ಇಂದ ಪುನರ್ನಿರ್ದೇಶಿತ)
ವಾಮನ | |
---|---|
ದೇವನಾಗರಿ | वामन |
ಸಂಸ್ಕೃತ ಲಿಪ್ಯಂತರಣ | Vāmana |
ಸಂಲಗ್ನತೆ | Avatar of Vishnu |
ಆಯುಧ | Wooden umbrella and water pot |
ವಾಮನಾವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು, ಮತ್ತು ಎರಡನೇ ಯುಗ ಅಥವಾ ತ್ರೇತಾಯುಗದ ಮೊದಲ ಅವತಾರವೆಂದು ವಿವರಿಸಲಾಗಿದೆ. ಅವನು ಮಾನವರೂಪಿ ಲಕ್ಷಣಗಳಿಲ್ಲದೆ ಕಾಣಿಸಿಕೊಂಡ ಮೊದಲ ಅವತಾರ, ಆದಾಗ್ಯೂ ಅವನು ಕುಬ್ಜ ಬ್ರಾಹ್ಮಣನಾಗಿ ಕಾಣಿಸಿಕೊಳ್ಳುತ್ತಾನೆ. ಇವನು ಉಪೇಂದ್ರ, ಮತ್ತು ತ್ರಿವಿಕ್ರಮನೆಂದೂ ಪರಿಚಿತನಾಗಿದ್ದಾನೆ.
ಮೂಲ
[ಬದಲಾಯಿಸಿ]ಅದಿತಿ ವಿಷ್ಣುವನ್ನು ಒಲಿಸಿಕೊಳ್ಳಲು ಪಯೋವ್ರತ ತೆಗೆದುಕೊಂಡ ಪರಿಣಾಮವಾಗಿ, ವಾಮನ, ಅದಿತಿ ಮತ್ತು ಕಶ್ಯಪರಿಗೆ ಜನಿಸಿದನು.