ಪರಶುರಾಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪರಶುರಾಮ
Parashurama with axe.jpg
Lithograph by Raja Ravi Varma depicting Parashurama with his axe
ದೇವನಾಗರಿ परशुराम
ಸಂಸ್ಕೃತ ಲಿಪ್ಯಂತರಣ Paraśurāma
ಸಂಲಗ್ನತೆ Avatar of Lord Vishnu
ನೆಲೆ Mahendragiri
ಆಯುಧ Axe (Parshu)
ಒಡನಾಡಿ Dharini
Parashurama.jpg
Surya, the sun god, riding across the sky in his chariot
Meeting of Rama and Parashurama
Dattatreya, embodiment of the holy trinity Trimurti, whom Kartavirya worshiped and who would later deliver the Tripura Rahasya to Parashurama

ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗು ಶಿವನ ಶಿಷ್ಯ. ಅವನು ರೇಣುಕಾ ಹಾಗು ಸಪ್ತರ್ಷಿ ಜಮದಗ್ನಿಯ ಪುತ್ರ. ಅವನು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದನು ಮತ್ತು ಅವನು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬನು.


"https://kn.wikipedia.org/w/index.php?title=ಪರಶುರಾಮ&oldid=579725" ಇಂದ ಪಡೆಯಲ್ಪಟ್ಟಿದೆ