ತ್ರೇತಾಯುಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ತ್ರೇತಾಯುಗ - ಹಿಂದೂ ಧರ್ಮದ ಮಹಾಕಾವ್ಯಗಳಲ್ಲೊಂದಾದ ರಾಮಾಯಣದಲ್ಲಿನ ಘಟನಾವಳಿಗಳು ಸಂಭವಿಸಿದ ಯುಗ ಎಂದು ಹಿಂದೂ ಪುರಾಣಗಳಲ್ಲಿ ನಂಬಲಾಗಿದೆ.


ವೈಕುಂಠದ ಅಧಿಪತಿಯಾದ ಮಹಾವಿಷ್ಣುವು ದುಷ್ಟಶಕ್ತಿಗಳನ್ನು ಸಂಹರಿಸಲು ರಾಮನ ಅವತಾರ ಎತ್ತಿದ ಯುಗವೆಂದು ಹೇಳಲಾಗುತ್ತದೆ.


ನಾಲ್ಕು(೪)ಯುಗಗಳು[ಬದಲಾಯಿಸಿ]

೧.ಕೃತಯುಗ ಅಥವಾ ಸತ್ಯ ಯುಗ-ಈ ಕಾಲದಲ್ಲಿ ಧರ್ಮ ನಾಲ್ಕೂ(೪) ಕಾಲುಗಳ ಮೇಲೆ ನಿಂತಿತ್ತು.

೨.ತ್ರೇತಾಯುಗ-ಈ ಕಾಲದಲ್ಲಿ ಧರ್ಮ ಮೂರು(೩) ಕಾಲುಗಳ ಮೇಲೆ ನಿಂತಿತ್ತು.

೩.ದ್ವಾಪರಯುಗ-ಈ ಕಾಲದಲ್ಲಿ ಧರ್ಮ ಎರಡು(೨) ಕಾಲುಗಳ ಮೇಲೆ ನಿಂತಿತ್ತು.

೪.ಕಲಿಯಗ-ಈ ಕಾಲದಲ್ಲಿ ಧರ್ಮ ಒಂದು(೧) ಕಾಲ ಮೇಲೆ ನಿಂತಿದೆ.

ತ್ರೇತಾಯುಗವು ಮಹಾಭಾರತ ನಡೆದ ದ್ವಾಪರಯುಗಕ್ಕಿಂತಲೂ ಹಿಂದಿನದು.ಇವನ್ನೂ ನೋಡಿ[ಬದಲಾಯಿಸಿ]


ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ HinduSwastika.svg
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ