ಇಂದ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಇಂದ್ರ' - ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನವನ್ನು ನೋಡಿ.
ಇಂದ್ರ
ದೇವತೆಗಳ ರಾಜ
ಮಳೆ ಮತ್ತು ಯುದ್ಧದ ದೇವತೆ
Indra deva.jpg
ಇಂದ್ರ ತನ್ನ ವಾಹನವಾದ ಐರಾವತದ ಮೇಲೆ
ದೇವನಾಗರಿ इन्द्र or इंद्र
ಸಂಸ್ಕೃತ ಲಿಪ್ಯಂತರಣ इन्द्र
ಸಂಲಗ್ನತೆ ದೇವತೆ
ನೆಲೆ ಅಮರಾವತಿ ಸ್ವರ್ಗ
ಆಯುಧ ವಜ್ರಾಯುಧ (Thunderbolt)
ಒಡನಾಡಿ ಶಚಿ ದೇವಿ (ಇಂದ್ರಾಣಿ)
ವಾಹನ ಐರಾವತ (ಬಿಳಿ ಆನೆ)

ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿದೇವತೆ.ಐರಾವತ ಇವನ ವಾಹನ.ವಜ್ರಾಯುಧ ಇವನ ಆಯುಧ.ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂದೂ ಕರೆಯುತ್ತಾರೆ.

"https://kn.wikipedia.org/w/index.php?title=ಇಂದ್ರ&oldid=609390" ಇಂದ ಪಡೆಯಲ್ಪಟ್ಟಿದೆ