ಜಮದಗ್ನಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪರಶುರಾಮನಿಗೆ ಕಾರ್ತವೀರಾರ್ಜುನನ ಬಗ್ಗೆ ಹೇಳುತ್ತಿರುವ ಜಮದಗ್ನಿ

ಜಮದಗ್ನಿಯು ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬ. ರೇಣುಕಾದೇವಿ ಈತನ ಪತ್ನಿ. ಈತನಿಗೆ ಐದು ಜನ ಮಕ್ಕಳಿದ್ದರು. ವಿಷ್ಣುವಿನ ಅವತಾರವಾದ ಪರಶುರಾಮ ಈತನ ಕೊನೆಯ ಮಗ.

"https://kn.wikipedia.org/w/index.php?title=ಜಮದಗ್ನಿ&oldid=545603" ಇಂದ ಪಡೆಯಲ್ಪಟ್ಟಿದೆ