ವಿಷಯಕ್ಕೆ ಹೋಗು

ಚಿರಂಜೀವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿರಂಜೀವಿ
ಈ ಲೇಖನವು ಹಿಂದೂ ಧರ್ಮದಲ್ಲಿನ ಸಾವಿಲ್ಲದವರ ಬಗ್ಗೆ ಇರುವ ನಂಬಿಕೆಯ ಬಗ್ಗೆ.
ಚಿರಂಜೀವಿ ಪದದ ಇತರ ಬಳಕೆಗಳ ಬಗ್ಗೆ ಚಿರಂಜೀವಿ (ದ್ವಂದ್ವ ನಿವಾರಣೆ)

ಚಿರಂಜೀವಿ ಎಂದರೆ ಸಾವಿಲ್ಲದವನು ಎಂದು ಅರ್ಥ. ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅವರು ಯಾರೆಂದರೆ -

ಈ ಏಳು ಜನರನ್ನು ಚಿರಂಜೀವಿಗಳು ಎಂದು ಹೇಳಿರುವ ಒಂದು ಸಂಸ್ಕೃತ ಶ್ಲೋಕ

[ಬದಲಾಯಿಸಿ]

ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ |

ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ||

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]