ವಿಷಯಕ್ಕೆ ಹೋಗು

ಹರಿವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರಿವಂಶ ಸಂಸ್ಕೃತ ಸಾಹಿತ್ಯದ ಒಂದು ಪ್ರಮುಖ ಕೃತಿ, ಮತ್ತು ಬಹುತೇಕ ಅನುಷ್ಟುಭ್ ಛಂದಸ್ಸಿನಲ್ಲಿ ೧೬,೩೭೪ ಶ್ಲೋಕಗಳನ್ನು ಹೊಂದಿದೆ. ಈ ಪಠ್ಯವನ್ನು ಹರಿವಂಶ ಪುರಾಣವೆಂದೂ ಕರೆಯಲಾಗುತ್ತದೆ. ಈ ಪಠ್ಯವು ಮಹಾಭಾರತಕ್ಕೆ ಖಿಲ (ಅನುಬಂಧ) ಎಂದು ನಂಬಲಾಗಿದೆ ಮತ್ತು ಸಾಂಪ್ರದಾಯಿಕವಾಗಿ ವೇದವ್ಯಾಸರಿಗೆ ಆರೋಪಿಸಲಾಗಿದೆ.

"https://kn.wikipedia.org/w/index.php?title=ಹರಿವಂಶ&oldid=779456" ಇಂದ ಪಡೆಯಲ್ಪಟ್ಟಿದೆ