ನಾಗಕನ್ಯೆ (ಚಲನಚಿತ್ರ)

ವಿಕಿಪೀಡಿಯ ಇಂದ
(ನಾಗಕನ್ಯೆ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನಾಗಕನ್ಯೆ, ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೭೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾಗಕನ್ಯೆ (ಚಲನಚಿತ್ರ)
ನಾಗಕನ್ಯೆ
ನಿರ್ದೇಶನ ಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕ ಎಸ್.ವಿ.ರಾಜೇಂದ್ರಸಿಂಗ್ ಬಾಬು
ಚಿತ್ರಕಥೆ ಎಸ್.ವಿ.ರಾಜೇಂದ್ರಸಿಂಗ್ ಬಾಬು
ಕಥೆ ಡಿ. ಶಂಕರ್ ಸಿಂಗ್
ಪಾತ್ರವರ್ಗ ವಿಷ್ಣುವರ್ಧನ್ ರಾಜಶ್ರೀ ಭವಾನಿ, ರಾಜಾನಂದ್, ಬಿ.ವಿ.ರಾಧ
ಸಂಗೀತ ಸತ್ಯಂ
ಛಾಯಾಗ್ರಹಣ ಎಂ.ಆರ್.ಕೆ.ಮೂರ್ತಿ
ಬಿಡುಗಡೆಯಾಗಿದ್ದು ೧೯೭೫
ಚಿತ್ರ ನಿರ್ಮಾಣ ಸಂಸ್ಥೆ ಮಹಾತ್ಮ ಪ್ರೊಡಕ್ಷನ್ಸ್

ಪಾತ್ರವರ್ಗ[ಬದಲಾಯಿಸಿ]

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಬ್ರಹ್ಮ ಮುರಾರಿ ಎಸ್.ಪಿ.ಬಾಲಸುಬ್ರಹ್ಮಣ್ಯಂ
2 ಚಲುವನ್ನರಸ ಬರೋ ಜಾನಕಿ
3 ಬೆಡಗಿನರಸಿ ಬಾರೆ ಎಸ್.ಪಿ ಬಾಲಸುಬ್ರಹ್ಮಣ್ಯಂ, ಎಸ್ ಜಾನಕಿ
4 ಸಾಗಲಿ ಗುರಿ ಸೇರಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ