ವಿಷಯಕ್ಕೆ ಹೋಗು

ವಿಜಯಲಲಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಲಲಿತ
Vijayalalitha
ಜನನ
ವೃತ್ತಿಚಲನಚಿತ್ರ ನಟಿ.

ವಿಜಯಲಲಿತ ೧೯೬೦ ಮತ್ತು ೧೯೭೦ರ ದಶಕದ ದಕ್ಶಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮಾತ್ರವಲ್ಲದೆ ಕೆಲವು ಹಿಂದಿ ಚಿತ್ರಗಳಲ್ಲು ನಟಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟಿ ವಿಜಯಶಾಂತಿಗೆ ಇವರು ಚಿಕ್ಕಮ್ಮ[೧][೨] [೩].

ಉಲ್ಲೇಖಗಳು

[ಬದಲಾಯಿಸಿ]
  1. ↑ "Women who changed the face of Telugu cinema". ಟೈಮ್ಸ್ ಆಫ್ ಇಂಡಿಯಾ.
  2. ↑ "ಕೌಬಾಯ್ ಕುದುರೆಗಳು, ಬೆಳ್ಳಿ ತೆರೆಯ ಹಿಂದೆ..., ದ್ವಾರಕೀಶ್". ಪ್ರಜಾವಾಣಿ.
  3. ↑ "Vijayalalitha". ನೆಟ್ ಟಿ.ವಿ. ಫಾರ್ ಯೂ.