ವಿಜಯಲಲಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಲಲಿತ
Vijayalalitha
ಜನನ
ಉದ್ಯೋಗಚಲನಚಿತ್ರ ನಟಿ.
ಸಕ್ರಿಯ ವರ್ಷಗಳು1962-1997

ವಿಜಯಲಲಿತ ೧೯೬೦ ಮತ್ತು ೧೯೭೦ರ ದಶಕದ ದಕ್ಶಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮಾತ್ರವಲ್ಲದೆ ಕೆಲವು ಹಿಂದಿ ಚಿತ್ರಗಳಲ್ಲು ನಟಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟಿ ವಿಜಯಶಾಂತಿಗೆ ಇವರು ಚಿಕ್ಕಮ್ಮ[೧][೨] [೩].

ಉಲ್ಲೇಖಗಳು[ಬದಲಾಯಿಸಿ]

  1. "Women who changed the face of Telugu cinema". ಟೈಮ್ಸ್ ಆಫ್ ಇಂಡಿಯಾ.
  2. "ಕೌಬಾಯ್ ಕುದುರೆಗಳು, ಬೆಳ್ಳಿ ತೆರೆಯ ಹಿಂದೆ..., ದ್ವಾರಕೀಶ್". ಪ್ರಜಾವಾಣಿ.[ಶಾಶ್ವತವಾಗಿ ಮಡಿದ ಕೊಂಡಿ]
  3. "Vijayalalitha". ನೆಟ್ ಟಿ.ವಿ. ಫಾರ್ ಯೂ.