ವಿಷಯಕ್ಕೆ ಹೋಗು

ಅವಳ ಅಂತರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅವಳ ಅಂತರಂಗ
ಅವಳ ಅಂತರಂಗ
ನಿರ್ದೇಶನಆರ್.ಎನ್.ಜಯಗೋಪಾಲ್
ನಿರ್ಮಾಪಕಚಾಮುಂಡಮ್ಮ
ಪಾತ್ರವರ್ಗಕಲ್ಯಾಣಕುಮಾರ್ ಆರತಿ ರೂಪಾದೇವಿ, ಶೈಲಶ್ರೀ
ಸಂಗೀತಎಂ.ರಂಗರಾವ್
ಛಾಯಾಗ್ರಹಣಆರ್.ಎನ್.ಕೃಷ್ಣ
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆವೇದ ಪಿಕ್ಚರ್ಸ್
ಸಾಹಿತ್ಯಆರ್.ಎನ್.ಜಯಗೋಪಾಲ್
ಇತರೆ ಮಾಹಿತಿಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ ಒಂದು

ಅವಳ ಅಂತರಂಗ ಚಿತ್ರವು ೧೯೮೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ಎನ್.ಜಯಗೋಪಾಲ್ರವರು ನಿರ್ದೇಶಿಸಿದ್ದಾರೆ.

ಚಿತ್ರದ ಗೀತೆಗಳು

[ಬದಲಾಯಿಸಿ]
  • ಗಾಳಿ ಮೇಲೆ ತೇಲಿ ಬಂತು - ಎಸ್. ಜಾನಕ್ಕಿ
  • ಮುಡಿದಿಹ ಮಲ್ಲಿಗೆಯು - ಎಸ್.ಪಿ.ಬಿ, ವಾಣಿ ಜೈರಾಮ್
  • ಹತ್ತಿರ ಬಂದರೆ - ವಾಣಿ ಜೈರಾಮ್, ರಾಜ್ ಸೀತರಾಮ್
  • ಚೆಲ್ಲುವೇಯ ಚೆಲ್ಲುವು - ವಾಣಿ ಜೈರಾಮ್, ರಾಜ್ ಸೀತರಾಮ್