ಬೆಟ್ಟದ ಹೂವು
Jump to navigation
Jump to search
ಬೆಟ್ಟದ ಹೂವು | |
---|---|
ಬೆಟ್ಟದ ಹೂವು | |
ನಿರ್ದೇಶನ | ಎನ್.ಲಕ್ಷ್ಮೀನಾರಾಯಣ್ |
ನಿರ್ಮಾಪಕ | ಪಾರ್ವತಮ್ಮ ರಾಜ್ಕುಮಾರ್ |
ಪಾತ್ರವರ್ಗ | ಮಾ.ಪುನೀತ್ ರಾಜ್‍ಕುಮಾರ್ , ಬಾಲಕೃಷ್ಣ, ಅರವಿಂದ್, ಪದ್ಮಾವಾಸಂತಿ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೮೫ |
ಚಿತ್ರ ನಿರ್ಮಾಣ ಸಂಸ್ಥೆ | ವೈಷ್ಣವಿ ಮೂವೀಸ್ |
ಇತರೆ ಮಾಹಿತಿ | ಈ ಚಿತ್ರದಲ್ಲಿನ ಅಭಿನಯಕ್ಕೆ ಮಾ.ಲೋಹಿತ್(ಈಗ ಪುನೀತ್ ರಾಜ್) ರಾಷ್ಟ್ರಪ್ರಶಸ್ತಿ ಗಳಿಸಿದರು. |
ಎನ್.ಲಕ್ಷ್ಮೀನಾರಾಯಣ್ ನಿರ್ದೇಶಿದ ಈ ಚಲನಚಿತ್ರ ೧೯೮೫ನೇ ವರ್ಷದಲ್ಲಿ ಪ್ರಕಟವಾಯಿತು.
ನಟದ ತಂಡ[ಬದಲಾಯಿಸಿ]
ಮಾಸ್ಟರ್ ಪುನೀತ್ (ಲೋಹಿತ್), ಪದ್ಮವಸಂತಿ ಶ್ರೀಮತಿ ಮರ್ಸೀಯ (ಎಚ್ಪಿ), ರೂಪಾ ದೇವಿ (AN) ಹಳೆಮನೆ ಮೋಹನ್ ಕುಮಾರ್, ಟಿಎನ್ ಬಾಲಕೃಷ್ಣ, ಶಿವ ಪ್ರಕಾಶ್, ಸದಾಶಿವ ಬ್ರಹ್ಮಾವರ, ಅನುಭವ ಅರವಿಂದ್, ಹೊನ್ನವಳ್ಳಿ ಕೃಷ್ಣ, ಆನಂದ ತೀರ್ಥ (ಎಚ್ಪಿ), ಶಾರದಾತನಯ್ಯ (ಎಚ್ಪಿ).