ಬೂದಿ ಮುಚ್ಚಿದ ಕೆಂಡ

ವಿಕಿಪೀಡಿಯ ಇಂದ
Jump to navigation Jump to search
ಬೂದಿ ಮುಚ್ಚಿದ ಕೆಂಡ
ಬೂದಿ ಮುಚ್ಚಿದ ಕೆಂಡ
ನಿರ್ದೇಶನಜಿ.ಶಿವಮೂರ್ತಿ
ನಿರ್ಮಾಪಕಆರ್.ಪ್ರಭಾಕರ್ ನಾಯ್ಡು
ಪಾತ್ರವರ್ಗಶ್ರೀನಾಥ್ , ರೂಪಾದೇವಿ, ಶಕ್ತಿಪ್ರಸಾದ್, ಚಂದ್ರಶೇಖರ್ (ಕೆನಡಾ ಚಂದ್ರು, ರತ್ನಾಕರ್
ಸಂಗೀತಜಿ.ಕೆ.ವೆಂಕಟೇಶ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಸಪ್ತಗಿರಿ ಕ್ರಿಯೇಷನ್ಸ್

ಬೂದಿ ಮುಚ್ಚಿದ ಕೆಂಡ, ಜಿ.ಶಿವಮೂರ್ತಿ ನಿರ್ದೇಶನ ಮತ್ತು ಆರ್.ಪ್ರಭಾಕರ್ ನಾಯ್ಡು ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ಶಕ್ತಿಪ್ರಸಾದ್ ಮತ್ತು ರೂಪಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಶ್ರೀನಾಥ್
  • ನಾಯಕಿ(ಯರು) = ರೂಪಾದೇವಿ
  • ಶಕ್ತಿಪ್ರಸಾದ್
  • ಚಂದ್ರಶೇಖರ್ (ಕೆನಡಾ ಚಂದ್ರು)
  • ರತ್ನಾಕರ್

ಉಲ್ಲೇಖಗಳು[ಬದಲಾಯಿಸಿ]

  1. http://www.bharatmovies.rave-staging.com/kannada/info/boodi-muchida-kenda.htm
  2. http://chiloka.com/movie/budi-muchida-kenda-1982