ಭೂಪತಿ ರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂಪತಿ ರಂಗ
ಭೂಪತಿ ರಂಗ
ನಿರ್ದೇಶನಗೀತಪ್ರಿಯ
ನಿರ್ಮಾಪಕಎನ್.ಬಿ.ವತ್ಸಲನ್
ಪಾತ್ರವರ್ಗರಾಜಕುಮಾರ್ , ಉದಯಚಂದ್ರಿಕ, ರೇಣುಕ, ದಿನೇಶ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆಭಾಸ್ಕರ ಮೂವೀಸ್
ಹಿನ್ನೆಲೆ ಗಾಯನಪಿ.ಸುಶೀಲ, ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ

ಭೂಪತಿ ರಂಗ, ಗೀತಪ್ರಿಯ ನಿರ್ದೇಶನ ಮತ್ತು ಎನ್.ಬಿ.ವತ್ಸಲನ್ ನಿರ್ಮಾಪಣ ಮಾಡಿರುವ ೧೯೭೦ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಉದಯಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಉದಯಚಂದ್ರಿಕ
  • ರೇಣುಕ
  • ದಿನೇಶ್

ಉಲ್ಲೇಖಗಳು[ಬದಲಾಯಿಸಿ]



  1. https://kannadamoviesinfo.wordpress.com/2013/01/01/bhoopathi-ranga-1970/
  2. http://chiloka.com/movie/bhoopathi-ranga-1970