ವಿಷಯಕ್ಕೆ ಹೋಗು

ಮನಸ್ಸಿದ್ದರೆ ಮಾರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಸ್ಸಿದ್ದರೆ ಮಾರ್ಗ
ಮನಸ್ಸಿದ್ದರೆ ಮಾರ್ಗ
ನಿರ್ದೇಶನಎಂ.ಆರ್.ವಿಠಲ್
ನಿರ್ಮಾಪಕಶ್ರೀಕಾಂತ್ ನಹತಾ
ಪಾತ್ರವರ್ಗರಾಜಕುಮಾರ್ ಜಯಂತಿ ರಾಜಾಶಂಕರ್, ನರಸಿಂಹರಾಜು, ಶಂಕರ್, ರಂಗ, ಶೈಲಶ್ರೀ, ಅಶ್ವಥ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೬೭
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್

ಮನಸ್ಸಿದ್ದರೆ ಮಾರ್ಗ ಚಿತ್ರವು ೧೯೬೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಂ.ಆರ್.ವಿಠಲ್ರವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಹತಾರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ಜಯಂತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ರಂಗರಾವ್ರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.

ಚಿತ್ರದ ಹಾಡುಗಳು

[ಬದಲಾಯಿಸಿ]

ಮನಸ್ಸಿದ್ದರೆ ಮಾರ್ಗ @ ಐ ಎಮ್ ಡಿ ಬಿ