ವಿಷಯಕ್ಕೆ ಹೋಗು

ನಿಲುಕದ ನಕ್ಷತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಲುಕದ ನಕ್ಷತ್ರ
ನಿರ್ದೇಶನಕೋಡ್ಲು ರಾಮಕೃಷ್ಣ
ನಿರ್ಮಾಪಕಎಸ್. ನಾಗರಾಜ್
ಪಾತ್ರವರ್ಗಅನಂತ್_ನಾಗ್ ಭವ್ಯ, ತಾರ ಬಾಲಕೃಷ್ಣ
ಸಂಗೀತಸಂಗೀತರಾಜ
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಶ್ರೀನಿಧಿ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ
ಇತರೆ ಮಾಹಿತಿಅಶ್ವಿನಿಯವರ ಕಾದಂಬರಿ ಆಧಾರಿತ ಚಿತ್ರ

ನಿಲುಕದ ನಕ್ಷತ್ರ ೧೯೯೫ರಲ್ಲಿ ತೆರೆ ಕಂಡ ಕನ್ನಡ ಚಲನಚಿತ್ರ. ಅನಂತ್_ನಾಗ್, ಭವ್ಯ, ತಾರ ಮತ್ತು ಬಾಲಕೃಷ್ಣ ಮುಖ್ಯಪಾತ್ರದಲ್ಲಿ ನಟಿಸಿದ ಈ ಚಿತ್ರ ಅಶ್ವಿನಿಯವರ ನಿಲುಕದ ನಕ್ಷತ್ರ ಕದಂಬರಿ ಆಧರಿಸಿದೆ.

ಕಥೆ[ಬದಲಾಯಿಸಿ]

ಪ್ರಾಧ್ಯಾಪಕನೊಬ್ಬ ವೈದ್ಯೆಯನ್ನು ಪ್ರೀತಿಸಿ, ಕಾರಣಾಂತರದಿಂದ ಬೇರೊಬ್ಬಳನ್ನು ವರಿಸಿ ಪಡುವ ವೇದನೆಯ ಕಥೆ ಈ ಚಿತ್ರದ್ದು.

ಧ್ವನಿಮುದ್ರಿಕೆ[ಬದಲಾಯಿಸಿ]

ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಎಸ್.ಪಿ.ಬಾಲಸುಬ್ರಮ್ಹಣ್ಯಂ
ಕೆ._ಎಸ್._ನರಸಿಂಹಸ್ವಾಮಿ ಎಸ್.ಪಿ.ಬಾಲಸುಬ್ರಮ್ಹಣ್ಯಂ
ಎಸ್.ಪಿ.ಬಾಲಸುಬ್ರಮ್ಹಣ್ಯಂ

ಉಲ್ಲೇಖಗಳು[ಬದಲಾಯಿಸಿ]