ಅಶ್ವಿನಿ (ಕಾದಂಬರಿಗಾರ್ತಿ)

ವಿಕಿಪೀಡಿಯ ಇಂದ
(ಅಶ್ವಿನಿ ಇಂದ ಪುನರ್ನಿರ್ದೇಶಿತ)
Jump to navigation Jump to search

ಅಶ್ವಿನಿ ಕಾವ್ಯನಾಮದಲ್ಲಿ ಬರೆಯುತ್ತಿರುವ ಎಂ.ವಿ.ಕನಕಮ್ಮನವರು ಕನ್ನಡ‍ದ ಖ್ಯಾತ ಲೇಖಕಿ. ಇವರ ಕಾದಂಬರಿಗಳು ಧಾರಾವಾಹಿಯಾಗಿ ಕನ್ನಡ‍ದ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಇವರ ಜನನ ಕೋಲಾರ‍ದಲ್ಲಿ ಆಯಿತು. ಎಮ್.ಎಸ್‍ಸಿ ಪದವೀಧರೆಯಾದ ಇವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು ೨೬ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಆಶ್ವಿನಿಯವರು ೭, ನವೆಂಬರ ೨೦೦೭ರಂದು ತಮ್ಮ ೭೪ನೆಯ ವಯಸ್ಸಿನಲ್ಲಿ ನಿಧನರಾದರು.[೧][೨]

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

 • ನಿಲುಕದ ನಕ್ಷತ್ರ
 • ಮೈತ್ರಿ
 • ಬೆಸುಗೆ
 • ಕಪ್ಪುಕೊಳ
 • ಮೃಗತೃಷ್ಣಾ
 • ವಿಜೇತ
 • ನಾನು ಲೇಖಕಿ ಅಲ್ಲ
 • ಬಿಂದಿಯಾ
 • ಹುತ್ತದ ಸುತ್ತ
 • ಬಾಲ್ಯ ಸಖಿ
 • ಪ್ರೇಮ ಸೋಪಾನ
 • ವಿಸ್ಮೃತಿ
 • ಆನಂದವನ

ಕಥಾ ಸಂಕಲನ[ಬದಲಾಯಿಸಿ]

 • ತುಪ್ಪದ ದೀಪ

ಚಲನಚಿತ್ರೀಕರಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. https://chiloka.com/celebrity/ashwini
 2. "ಅಶ್ವಿನಿ ಕಾವ್ಯನಾಮದ ಎಂ.ವಿ. ಕನಕಮ್ಮನವರು". www.kanaja.in ,5 July 2017.