ವಿಷಯಕ್ಕೆ ಹೋಗು

ಬೆಸುಗೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಸುಗೆ (ಚಲನಚಿತ್ರ)
ನಿರ್ದೇಶನಗೀತಪ್ರಿಯ
ನಿರ್ಮಾಪಕಪದ್ಮ-ಪ್ರಭ
ಪಾತ್ರವರ್ಗಶ್ರೀನಾಥ್ ಮಂಜುಳ ಎಂ.ವಿ.ರಾಜಮ್ಮ,ಜಯಲಕ್ಷ್ಮೀ,ಶಿವರಾಂ,ಪ್ರಮೀಳಾ ಜೋಷಾಯ್,ಚೇತನ್ ರಾಮರಾವ್,ಅಶ್ವಥ್ ನಾರಾಯಣ್ ಜೋಯಿಸ್,ಚಂದ್ರಶೇಖರ್ (ಕೆನಡಾ ಚಂದ್ರು), ಅಶ್ವಥ್, ಅನುರಾಧ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣರಘು
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಶ್ರೀನಿಧಿ ಪ್ರೊಡಕ್ಷನ್ಸ್
ಇತರೆ ಮಾಹಿತಿಅಶ್ವಿನಿಯವರ ಕಾದಂಬರಿ ಆಧಾರಿತ ಚಿತ್ರ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ ಎಸ್.ಪಿ.ಬಾಲಸುಬ್ರಮ್ಹಣ್ಯಂ, ವಾಣಿ ಜಯರಾಂ
ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ ಎಸ್.ಪಿ.ಬಾಲಸುಬ್ರಮ್ಹಣ್ಯಂ, ವಾಣಿ ಜಯರಾಂ
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಎಸ್.ಪಿ.ಬಾಲಸುಬ್ರಮ್ಹಣ್ಯಂ