ವಿಷಯಕ್ಕೆ ಹೋಗು

ಶುಭಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶುಭಾ ೧೯೭೦ ಮತ್ತು ೧೯೮೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ನಟಿ. ತೆಲುಗು, ಮಲಯಾಳಂ, ಕನ್ನಡ, ತಮಿಳು ಮತ್ತು ಕೆಲವು ಹಿಂದಿ ಚಿತ್ರದಲ್ಲಿ ಇವರು ನಟಿಸಿದ್ದಾರೆ.[೧]

ಶುಭಾ ಅಭಿನಯದ ಕನ್ನಡ ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೨ನಾಗರ ಹಾವುಮಾರ್ಗರೆಟ್ಪುಟ್ಟಣ್ಣ ಕಣಗಾಲ್ವಿಷ್ಣುವರ್ಧನ್, ಆರತಿ
೧೯೭೩ಸಹಧರ್ಮಿಣಿಕೆ.ಎಸ್.ಸತ್ಯನಾರಾಯಣ ಬಿ.ಸರೋಜಾ ದೇವಿ, ರಾಜೇಶ್
೧೯೭೫ಭಾಗ್ಯಜ್ಯೋತಿಕೆ.ಎಸ್.ಎಲ್.ಸ್ವಾಮಿವಿಷ್ಣುವರ್ಧನ್, ಭಾರತಿ
೧೯೭೬ನಾ ನಿನ್ನ ಮರೆಯಲಾರೆವಿಜಯ್ರಾಜ್ ಕುಮಾರ್, ಲಕ್ಷ್ಮಿ
೧೯೭೬ಫಲಿತಾಂಶಪುಟ್ಟಣ್ಣ ಕಣಗಾಲ್ಜೈಜಗದೀಶ್, ಆರತಿ
೧೯೭೬ಮಕ್ಕಳ ಭಾಗ್ಯಕೆ.ಎಸ್.ಎಲ್.ಸ್ವಾಮಿವಿಷ್ಣುವರ್ಧನ್, ಭಾರತಿ
೧೯೭೭ಗಲಾಟೆ ಸಂಸಾರಸಿ.ವಿ.ರಾಜೇಂದ್ರನ್ವಿಷ್ಣುವರ್ಧನ್, ಮಂಜುಳಾ, ರಜನಿಕಾಂತ್
೧೯೭೭ಮಾಗಿಯ ಕನಸುಕೆ.ಎಸ್.ಎಲ್.ಸ್ವಾಮಿಶ್ರೀನಾಥ್, ಆರತಿ, ಚಂದ್ರಶೇಖರ್
೧೯೭೭ಮುಗ್ಧ ಮಾನವಕೆ.ಎಸ್.ಎಲ್.ಸ್ವಾಮಿಶ್ರೀನಾಥ್, ಕಲ್ಯಾಣ್ ಕುಮಾರ್, ಅಂಬರೀಶ್, ಬಿ.ವಿ.ರಾಧ
೧೯೭೮ಪಡುವಾರಹಳ್ಳಿ ಪಾಂಡವರುಪುಟ್ಟಣ್ನ ಕಣಗಾಲ್ಅಂಬರೀಶ್, ರಾಮಕೃಷ್ಣ, ಜೈಜಗದೀಶ್, ಆರತಿ, ಶ್ರೀಲಲಿತ
೧೯೭೮ಹಳ್ಳಿ ಹೈದಅಮೃತಂಶ್ರೀನಾಥ್, ಮಂಜುಳಾ, ಅಂಬರೀಶ್
೧೯೮೬ಆನಂದ್ಸಿಂಗೀತಂ ಶ್ರೀನಿವಾಸ್ ರಾವ್ಶಿವರಾಜ್ ಕುಮಾರ್, ಸುಧಾರಾಣಿ, ರಾಜೇಶ್, ಜಯಂತಿ
೧೯೮೭ಒಂದೇ ಗೂಡಿನ ಹಕ್ಕಿಗಳುರಾಜಚಂದ್ರಟೈಗರ್ ಪ್ರಭಾಕರ್, ಲಕ್ಷ್ಮಿ, ವಿಕ್ರಂ
೧೯೮೭ಜೀವನ ಜ್ಯೋತಿಪಿ.ವಾಸುವಿಷ್ಣುವರ್ಧನ್, ಅಂಬಿಕಾ, ನಳಿನಿ
೧೯೮೭ಮನಮೆಚ್ಚಿದ ಹುಡುಗಿಎಂ.ಎಸ್.ರಾಜಶೇಖರ್ಶಿವರಾಜ್ ಕುಮಾರ್, ಸುಧಾರಾಣಿ
೧೯೮೭ರಾವಣ ರಾಜ್ಯಟಿ.ಎಸ್.ನಾಗಾಭರಣಭವ್ಯ, ತಾರಾ
೧೯೮೯ಗಜಪತಿ ಗರ್ವಭಂಗಎಂ.ಎಸ್.ರಾಜಶೇಖರ್ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ
೧೯೮೯ನಂಜುಂಡಿ ಕಲ್ಯಾಣಎಂ.ಎಸ್.ರಾಜಶೇಖರ್ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ
೧೯೯೦ಅಜಯ್ ವಿಜಯ್ಎ ಟಿ ರಘುಮುರಳಿ, ರಘುವೀರ್
೧೯೯೦ಮೃತ್ಯುಂಜಯಚಿ.ದತ್ತರಾಜ್ಶಿವರಾಜ್ ಕುಮಾರ್, ಶಶಿಕುಮಾರ್, ಮಾಲಾಶ್ರೀ
೧೯೯೦ರಾಜ ಕೆಂಪು ರೋಜಾಎಸ್.ಉಮೇಶ್ಟೈಗರ್ ಪ್ರಭಾಕರ್, ಮಾಲಾಶ್ರೀ
೧೯೯೦ರುದ್ರತಾಂಡವಬಿ.ರಾಮಮೂರ್ತಿಬಾಲರಾಜ್, ಭಾಗ್ಯಶ್ರೀ, ಶಶಿಕುಮಾರ್
೧೯೯೧ಬಂಗಾರದಂಥ ಮಗವೈ.ಆರ್.ಸ್ವಾಮಿಬಾಲರಾಜ್, ಗೀತಾ ರಾಜು
೧೯೯೧ಮಾಂಗಲ್ಯಬಿ.ಸುಬ್ಬರಾವ್ಶ್ರೀಧರ್, ಮಾಲಾಶ್ರೀ
೧೯೯೨ಚಿಕ್ಕೆಜಮಾನ್ರುಸಾಯಿಪ್ರಕಾಶ್ರವಿಚಂದ್ರನ್, ಗೌತಮಿ
೧೯೯೩ಕಲ್ಯಾಣ ರೇಖೆಎಂ.ಎಸ್.ರಾಜಶೇಖರ್ಶಶಿಕುಮಾರ್, ಮಾಲಾಶ್ರೀ

[೨] [೩]

ಉಲ್ಲೇಖಗಳು

[ಬದಲಾಯಿಸಿ]
  1. ↑ "ಶುಭಾ". ಚಿಲೋಕ.ಕಾಮ್.
  2. ↑ "ಶುಭಾ ಅಭಿನಯದ ಚಿತ್ರಗಳು". ಚಿಲೋಕ.ಕಾಮ್.
  3. ↑ "ಶುಭಾ ಅಭಿನಯದ ಚಿತ್ರಗಳು".
"https://kn.wikipedia.org/w/index.php?title=ಶುಭಾ&oldid=1426939" ಇಂದ ಪಡೆಯಲ್ಪಟ್ಟಿದೆ