ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶುಭಾ ೧೯೭೦ ಮತ್ತು ೧೯೮೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ನಟಿ. ತೆಲುಗು, ಮಲಯಾಳಂ, ಕನ್ನಡ, ತಮಿಳು ಮತ್ತು ಕೆಲವು ಹಿಂದಿ ಚಿತ್ರದಲ್ಲಿ ಇವರು ನಟಿಸಿದ್ದಾರೆ.[೧]
ವರ್ಷ
|
ಚಿತ್ರ
|
ಪಾತ್ರ
|
ನಿರ್ದೇಶನ
|
ಭೂಮಿಕೆ
|
೧೯೭೨ |
ನಾಗರ ಹಾವು |
ಮಾರ್ಗರೆಟ್ |
ಪುಟ್ಟಣ್ಣ ಕಣಗಾಲ್ |
ವಿಷ್ಣುವರ್ಧನ್, ಆರತಿ
|
೧೯೭೩ |
ಸಹಧರ್ಮಿಣಿ |
|
ಕೆ.ಎಸ್.ಸತ್ಯನಾರಾಯಣ |
ಬಿ.ಸರೋಜಾ ದೇವಿ, ರಾಜೇಶ್
|
೧೯೭೫ |
ಭಾಗ್ಯಜ್ಯೋತಿ |
|
ಕೆ.ಎಸ್.ಎಲ್.ಸ್ವಾಮಿ |
ವಿಷ್ಣುವರ್ಧನ್, ಭಾರತಿ
|
೧೯೭೬ |
ನಾ ನಿನ್ನ ಮರೆಯಲಾರೆ |
|
ವಿಜಯ್ |
ರಾಜ್ ಕುಮಾರ್, ಲಕ್ಷ್ಮಿ
|
೧೯೭೬ |
ಫಲಿತಾಂಶ |
|
ಪುಟ್ಟಣ್ಣ ಕಣಗಾಲ್ |
ಜೈಜಗದೀಶ್, ಆರತಿ
|
೧೯೭೬ |
ಮಕ್ಕಳ ಭಾಗ್ಯ |
|
ಕೆ.ಎಸ್.ಎಲ್.ಸ್ವಾಮಿ |
ವಿಷ್ಣುವರ್ಧನ್, ಭಾರತಿ
|
೧೯೭೭ |
ಗಲಾಟೆ ಸಂಸಾರ |
|
ಸಿ.ವಿ.ರಾಜೇಂದ್ರನ್ |
ವಿಷ್ಣುವರ್ಧನ್, ಮಂಜುಳಾ, ರಜನಿಕಾಂತ್
|
೧೯೭೭ |
ಮಾಗಿಯ ಕನಸು |
|
ಕೆ.ಎಸ್.ಎಲ್.ಸ್ವಾಮಿ |
ಶ್ರೀನಾಥ್, ಆರತಿ, ಚಂದ್ರಶೇಖರ್
|
೧೯೭೭ |
ಮುಗ್ಧ ಮಾನವ |
|
ಕೆ.ಎಸ್.ಎಲ್.ಸ್ವಾಮಿ |
ಶ್ರೀನಾಥ್, ಕಲ್ಯಾಣ್ ಕುಮಾರ್, ಅಂಬರೀಶ್, ಬಿ.ವಿ.ರಾಧ
|
೧೯೭೮ |
ಪಡುವಾರಹಳ್ಳಿ ಪಾಂಡವರು |
|
ಪುಟ್ಟಣ್ನ ಕಣಗಾಲ್ |
ಅಂಬರೀಶ್, ರಾಮಕೃಷ್ಣ, ಜೈಜಗದೀಶ್, ಆರತಿ, ಶ್ರೀಲಲಿತ
|
೧೯೭೮ |
ಹಳ್ಳಿ ಹೈದ |
|
ಅಮೃತಂ |
ಶ್ರೀನಾಥ್, ಮಂಜುಳಾ, ಅಂಬರೀಶ್
|
೧೯೮೬ |
ಆನಂದ್ |
|
ಸಿಂಗೀತಂ ಶ್ರೀನಿವಾಸ್ ರಾವ್ |
ಶಿವರಾಜ್ ಕುಮಾರ್, ಸುಧಾರಾಣಿ, ರಾಜೇಶ್, ಜಯಂತಿ
|
೧೯೮೭ |
ಒಂದೇ ಗೂಡಿನ ಹಕ್ಕಿಗಳು |
|
ರಾಜಚಂದ್ರ |
ಟೈಗರ್ ಪ್ರಭಾಕರ್, ಲಕ್ಷ್ಮಿ, ವಿಕ್ರಂ
|
೧೯೮೭ |
ಜೀವನ ಜ್ಯೋತಿ |
|
ಪಿ.ವಾಸು |
ವಿಷ್ಣುವರ್ಧನ್, ಅಂಬಿಕಾ, ನಳಿನಿ
|
೧೯೮೭ |
ಮನಮೆಚ್ಚಿದ ಹುಡುಗಿ |
|
ಎಂ.ಎಸ್.ರಾಜಶೇಖರ್ |
ಶಿವರಾಜ್ ಕುಮಾರ್, ಸುಧಾರಾಣಿ
|
೧೯೮೭ |
ರಾವಣ ರಾಜ್ಯ |
|
ಟಿ.ಎಸ್.ನಾಗಾಭರಣ |
ಭವ್ಯ, ತಾರಾ
|
೧೯೮೯ |
ಗಜಪತಿ ಗರ್ವಭಂಗ |
|
ಎಂ.ಎಸ್.ರಾಜಶೇಖರ್ |
ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ
|
೧೯೮೯ |
ನಂಜುಂಡಿ ಕಲ್ಯಾಣ |
|
ಎಂ.ಎಸ್.ರಾಜಶೇಖರ್ |
ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ
|
೧೯೯೦ |
ಅಜಯ್ ವಿಜಯ್ |
|
ಎ ಟಿ ರಘು |
ಮುರಳಿ, ರಘುವೀರ್
|
೧೯೯೦ |
ಮೃತ್ಯುಂಜಯ |
|
ಚಿ.ದತ್ತರಾಜ್ |
ಶಿವರಾಜ್ ಕುಮಾರ್, ಶಶಿಕುಮಾರ್, ಮಾಲಾಶ್ರೀ
|
೧೯೯೦ |
ರಾಜ ಕೆಂಪು ರೋಜಾ |
|
ಎಸ್.ಉಮೇಶ್ |
ಟೈಗರ್ ಪ್ರಭಾಕರ್, ಮಾಲಾಶ್ರೀ
|
೧೯೯೦ |
ರುದ್ರತಾಂಡವ |
|
ಬಿ.ರಾಮಮೂರ್ತಿ |
ಬಾಲರಾಜ್, ಭಾಗ್ಯಶ್ರೀ, ಶಶಿಕುಮಾರ್
|
೧೯೯೧ |
ಬಂಗಾರದಂಥ ಮಗ |
|
ವೈ.ಆರ್.ಸ್ವಾಮಿ |
ಬಾಲರಾಜ್, ಗೀತಾ ರಾಜು
|
೧೯೯೧ |
ಮಾಂಗಲ್ಯ |
|
ಬಿ.ಸುಬ್ಬರಾವ್ |
ಶ್ರೀಧರ್, ಮಾಲಾಶ್ರೀ
|
೧೯೯೨ |
ಚಿಕ್ಕೆಜಮಾನ್ರು |
|
ಸಾಯಿಪ್ರಕಾಶ್ |
ರವಿಚಂದ್ರನ್, ಗೌತಮಿ
|
೧೯೯೩ |
ಕಲ್ಯಾಣ ರೇಖೆ |
|
ಎಂ.ಎಸ್.ರಾಜಶೇಖರ್ |
ಶಶಿಕುಮಾರ್, ಮಾಲಾಶ್ರೀ
|
[೨]
[೩]