ವಿಷಯಕ್ಕೆ ಹೋಗು

ಎ ಟಿ ರಘು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎ ಟಿ ರಘು ಕನ್ನಡ ಚಲನಚಿತ್ರ ನಿರ್ದೇಶಕರು. ಇವರು ನಿರ್ಮಾಪಕರೂ ನಟರೂ ಹೌದು. ೧೯೮೦ರಿಂದ ೧೯೯೮ರವರೆಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ. ಆ ದೃಷ್ಟಿಯಲ್ಲಿ ಇವರೊಬ್ಬ ಜನಪ್ರಿಯ ಹಾಗೂ ಜಯಶೀಲ ನಿರ್ದೇಶಕರು.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಇವರು ಕೊಡಗಿನಲ್ಲಿ ಜನಿಸಿದರು. ಇವರು ಕೊಡವ ಜನಾಂಗದವರಾಗಿದ್ದು, ಆಪಾಡಂಡ ಮನೆತನಕ್ಕೆ ಸೇರಿದವರು.

ನಿರ್ದೇಶಿಸಿದ ಚಿತ್ರಗಳು[ಬದಲಾಯಿಸಿ]

ಸಂಖ್ಯೆ ವರ್ಷ ಚಿತ್ರದ ಹೆಸರು ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಾಪಕರು ಸಂಗೀತ ಛಾಯಗ್ರಹಣ ನಾಯಕ ನಾಯಕಿ
೧೯೮೦ ನ್ಯಾಯ ನೀತಿ ಧರ್ಮ ನಾರಾಯಣಿ ಪ್ರೊಡಕ್ಷನ್ಸ್ ವಿ.ಕೆ.ರಮೇಶ್ ಉಪೇಂದ್ರಕುಮಾರ್ ಬಾಬುಲ್ ನಾಥ್ ಅಂಬರೀಶ್ ಆರತಿ
೧೯೮೨ ಶಂಕರ್ ಸುಂದರ್ ವರುಣ ಫಿಲಂಸ್ ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಕುಲಶೇಖರ್ ಅಂಬರೀಶ್ ಜಯಮಾಲಾ
೧೯೮೩ ಆಶಾ ವರುಣ ಪ್ರೊಡಕ್ಷನ್ಸ್ ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಎನ್.ಆರ್.ಕೆ.ಮೂರ್ತಿ ಅಂಬರೀಶ್ ಇಂದಿರಾ
೧೯೮೩ ಅವಳ ನೆರಳು ರಾಜ ಮೂವೀಸ್ ಮಾಗೇಹಳ್ಳಿ ಜಾಯ್ ಕೆ.ಎಸ್.ಮಣಿ ಅಂಬರೀಶ್ ಅಂಬಿಕಾ
೧೯೮೩ ಧರ್ಮಯುದ್ಧ ರಾಜಕಮಲ್ ಆರ್ಟ್ಸ್ ಕೆ.ಸಿ.ಎನ್.ಚಂದ್ರಶೇಖರ್ ಶಂಕರ್-ಗಣೇಶ್ ಎನ್.ಆರ್.ಕೆ.ಮೂರ್ತಿ ಅಂಬರೀಶ್ ಪೂಜಾ ಸಕ್ಸೇನ
೧೯೮೫ ಗೂಂಡಾಗುರು ರಾಮರಾಜ್ ಕಲಾಮಂದಿರ್ ಎಸ್.ರಾಮನಾಥನ್ ಎಂ.ರಂಗರಾವ್ ವಿ.ಕೆ.ಕಣ್ಣನ್ ಅಂಬರೀಶ್ ಗೀತಾ
೧೯೮೫ ಗುರು ಜಗದ್ಗುರು ವರುಣ ಆರ್ಟ್ಸ್ ಪ್ರೊಡಕ್ಷನ್ಸ್ ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಎನ್.ಆರ್.ಕೆ.ಮೂರ್ತಿ ಅಂಬರೀಶ್ ಗೀತಾ
೧೯೮೫ ದೇವರ ಮನೆ ಮಣಿ ಪದ್ಮ ಫಿಲಂಸ್ ಆರ್.ಎಫ್.ಮಾಣಿಕ್ ಚಂದ್ ಕೆ.ಜೆ.ಜಾಯ್ ಎನ್.ಆರ್.ಕೆ.ಮೂರ್ತಿ ಅಂಬರೀಶ್
೧೯೮೫ ಕಾಡಿನ ರಾಜ ಭರಣಿ ಫಿಲಂಸ್ ಎಂ.ಪಿ.ಶಂಕರ್ ರಾಜನ್-ನಾಗೇಂದ್ರ ಡಿ.ವಿ.ರಾಜಾರಾಂ ಪ್ರಭಾಕರ್ ದೀಪ
೧೦ ೧೯೮೬ ಪ್ರೀತಿ ಶಕ್ತಿ ಪ್ರೊಡಕ್ಷನ್ಸ್ ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಎನ್.ಆರ್.ಕೆ.ಮೂರ್ತಿ ಅಂಬರೀಶ್
೧೧ ೧೯೮೭ ಅಂತಿಮ ತೀರ್ಪು ಪ್ರಗತಿ ಎಂಟರ್ಪ್ರೈಸಸ್ ಕೆ.ಸಿ.ಎನ್.ಚಂದ್ರಶೇಖರ್ ಹಂಸಲೇಖ ಹೆಚ್.ಜಿ.ರಾಜು ಅಂಬರೀಶ್ ಭಾರತಿ, ಗೀತಾ
೧೨ ೧೯೮೭ ಇನ್ಸ್ಪೆಕ್ಟರ್ ಕ್ರಾಂತಿಕುಮಾರ್ ಶಕ್ತಿ ಪ್ರೊಡಕ್ಷನ್ಸ್ ಆರ್.ಎಫ್.ಮಾಣಿಕ್ ಚಂದ್ ರಾಜನ್-ನಾಗೇಂದ್ರ ಹೆಚ್.ಜಿ.ರಾಜು ಅಂಬರೀಶ್ ಗೀತಾ
೧೩ ೧೯೮೭ ಆಪತ್ಬಾಂಧವ ಪಿ.ಪಿ.ಕ್ರಿಯೇಷನ್ಸ್ ಪಾಲ್ ಎಸ್.ಚಂದಾನಿ ರಾಜನ್-ನಾಗೇಂದ್ರ ಹೆಚ್.ಜಿ.ರಾಜು ಅಂಬರೀಶ್ ಭವ್ಯ
೧೪ ೧೯೮೮ ಕೃಷ್ಣ ಮೆಚ್ಚಿದ ರಾಧೆ ಜಯಲಕ್ಷ್ಮಿ ಪ್ರೊಡಕ್ಶನ್ಸ್ ಆರ್.ಎಫ್.ಮಾಣಿಕ್ಚಂದ್ ಶಂಕರ್-ಗಣೇಶ್ ಬಾಬುಲ್ ನಾಥ್ ವಿನೋದ್ ಆಳ್ವ ಸಂಗೀತಾ
೧೫ ೧೯೮೯ ನ್ಯಾಯಕ್ಕಾಗಿ ನಾನು ರವಿ ಚಿತ್ರ ಫಿಲಂಸ್ ವೈ.ವಿ.ರಾವ್ ಸತ್ಯಂ ಪದ್ಮಕುಮಾರ್ ಅಂಬರೀಶ್ ಸುಮಲತಾ
೧೬ ೧೯೮೯ ಪದ್ಮವ್ಯೂಹ ಶ್ರೀವಿಷ್ಣು ಕ್ರಿಯೇಶನ್ಸ್ ರಾಜೆಂದ್ರಕುಮಾರ್ ಯುವರಾಜ್ ಕುಮಾರ್ ಪ್ರಭಾಕರ್ ಮಹಾಲಕ್ಷ್ಮಿ
೧೭ ೧೯೯೦ ಕೆಂಪು ಸೂರ್ಯ ಶ್ರೀ ಭರಣಿ ಕಂಬೈನ್ಸ್ ಎಂ.ಪಿ.ಶಂಕರ್ ರಾಜನ್-ನಾಗೇಂದ್ರ ಹೆಚ್.ಜಿ.ರಾಜು ಅಂಬರೀಶ್ ಸುಮನ್ ರಂಗನಾಥ್
೧೮ ೧೯೯೦ ಅಜಯ್-ವಿಜಯ್ ರಘುವೀರ್ ಎಂಟರ್ಪ್ರೈಸಸ್ ಎಮ್.ಮಹೇಶ್ ಯುವರಾಜ್ ಪದ್ಮಕುಮಾರ್ ಮುರಳಿ ಚಿತ್ರ
೧೯ ೧೯೯೨ ಮೈಸೂರು ಜಾಣ ಎ.ಟಿ.ಆರ್.ಫಿಲಂಸ್ ಎ.ಟಿ.ರಘು ರಾಜನ್-ನಾಗೇಂದ್ರ ಸುಂದರನಾಥ್ ಸುವರ್ಣ ಅಂಬರೀಶ್ ವಿನಯಾ ಪ್ರಸಾದ್, ಅಂಜನಾ
೨೦ ೧೯೯೨ ಪುಟ್ಟ ಹೆಂಡ್ತಿ ಪಾರ್ವತಿ ಪಿಕ್ಚರ್ಸ್ ಹಲಗೂರು ವೆಂಕಟೇಶ್ ವಿಜಯಭಾಸ್ಕರ್ ಬಿ.ಎಸ್.ಬಸವರಾಜ್ ಪ್ರಭಾಕರ್ ರೇಖ
೨೧ ೧೯೯೩ ಸೂರ್ಯೋದಯ ಸಿನಿ ವಿಷನ್ ಆರ್.ಸಿ.ಅಶೋಕ್ ರಾಜನ್-ನಾಗೇಂದ್ರ ಸುಂದರನಾಥ್ ಸುವರ್ಣ ಅಂಬರೀಶ್ ವಿನಯಾ ಪ್ರಸಾದ್
೨೨ ೧೯೯೩ ಮಿಡಿದ ಹೃದಯಗಳು ಓಂ ಶಕ್ತಿ ಚಿತ್ರಾಲಯ ಶಾಂತರಾಜ್ ಹಂಸಲೇಖ ಜೆ.ಜಿ.ಕೃಷ್ಣ ಅಂಬರೀಶ್ ಶ್ರುತಿ, ನಿರೋಷ
೨೩ ೧೯೯೩ ಜೈಲರ್ ಜಗನ್ನಾಥ್ ನವದುರ್ಗಾ ಮೂವೀಸ್ ನವದುರ್ಗಾ ಮೂವೀಸ್ ಹಂಸಲೇಖ ಸುಂದರನಾಥ್ ಸುವರ್ಣ ಪ್ರಭಾಕರ್ ಮಂಜುಳಾಶರ್ಮ
೨೪ ೧೯೯೪ ಮಂಡ್ಯದ ಗಂಡು ಎ.ಟಿ.ಆರ್.ಫಿಲಂಸ್ ಎ.ಟಿ.ರಘು ಉಪೇಂದ್ರಕುಮಾರ್ ವಿ.ಕೆ.ಕಣ್ಣನ್ ಅಂಬರೀಶ್ ಶ್ರೀಶಾಂತಿ
೨೫ ೧೯೯೫ ಬೇಟೆಗಾರ ಎ.ಟಿ.ಆರ್.ಫಿಲಂಸ್ ಎ.ಟಿ.ರಘು ಸಾಧುಕೋಕಿಲ ವಿ.ಕೆ.ಕಣ್ಣನ್ ಅಂಬರೀಶ್
೨೬ ೧೯೯೮ ಅಗ್ನಿಸಾಕ್ಷಿ ಸಾಯಿ ವಿನಾಯಕ ಫಿಲಮ್ಸ್ ಸಾಯಿ ವಿನಾಯಕ ಫಿಲಮ್ಸ್ ಶಿವಮಣಿ ದೇವರಾಜ್ ಮಾಲಾಶ್ರೀ

ಟೆಂಪ್ಲೇಟು:ಕನ್ನಡ ಚಿತ್ರ ನಿರ್ಮಾಪಕರು

"https://kn.wikipedia.org/w/index.php?title=ಎ_ಟಿ_ರಘು&oldid=1201802" ಇಂದ ಪಡೆಯಲ್ಪಟ್ಟಿದೆ