ಸಿಂಗೀತಂ ಶ್ರೀನಿವಾಸರಾವ್
ಗೋಚರ
ಸಿಂಗೀತಂ ಶ್ರೀನಿವಾಸರಾವ್ | |
---|---|
Born | ಗುಡೂರು, ಆಂಧ್ರ ಪ್ರದೇಶ,ಭಾರತ | ೨೧ ಸೆಪ್ಟೆಂಬರ್ ೧೯೩೧
Nationality | ಭಾರತೀಯ |
Alma mater | ಮದರಾಸು ವಿಶ್ವವಿದ್ಯಾಲಯ |
Occupation(s) | ಚಲನಚಿತ್ರ ನಿರ್ದೇಶಕರು ನಿರ್ಮಾಪಕರು Screenwriter ಸಂಗೀತ ಸಂಯೋಜಕರು |
Awards | National Film Awards Filmfare Awards South Karnataka State Film Awards Nandi Awards |
ಸಿಂಗೀತಂ ಶ್ರೀನಿವಾಸರಾವ್(ಜನನ ೨೧ ಸೆಪ್ಟೆಂಬರ್ ೧೯೩೧) ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರು,ನಿರ್ಮಾಪಕರು.ಇವರು ಕನ್ನಡ.ತೆಲುಗು,ತಮಿಳು,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಭಾರತದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು.ಪುಷ್ವಕ ವಿಮಾನ ಚಲನಚಿತ್ರದ ನಿದೇಶಕರು.