ಮಹೇಂದರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್.ಮಹೇಂದರ್ ಇವರು ಮೈಸೂರು, ಕೊಳ್ಳೆಗಾಲ ತಾಲುಕಿನ ಬಂಡಹಳ್ಳಿ ಗ್ರಾಮದವರು. ಇವರು ಪ್ರಥಮ ಬಾರಿಗೆ ಕೊಳ್ಳೆಗಾಲದ ಸ್ನೇಹಿತರ ನಿರ್ಮಾಣದಲ್ಲಿ ಪ್ರಣಯದ ಪಕ್ಷಿಗಳು (ರಮೆಶ್-ನಾಯಕ) ಎಂಬ ಚಲನಚಿತ್ರವನ್ನು ನಿರ್ದೇಶಿಸಿದರು. ಆ ನಂತರ ರಘುವೀರ್ ನಾಯಕ ನಟನಾಗಿ ನಟಿಸಿದ ಶೃಂಗಾರ ಕಾವ್ಯ ನಿರ್ದೇಶಿಸಿದರು. ಇದು ಸುಪರ್ ಡುಪರ್ ಹಿಟ್ ಅಯಿತು. ಪ್ರಸಿದ್ಧ ನಟಿ ಶ್ರುತಿಯನ್ನು ವಿವಾಹ ವಾದರು. ಇವರಿಗೆ ಒಬ್ಬ ಮಗಳು ಇದ್ದಾಳೆ.

ಇವರು ಪ್ರಮುಖ ನಾಯಕ ನಟರನ್ನು ಹಾಕಿಕೊಂಡು ಚಿತ್ರ ಮಾಡಿದ್ದಾರೆ.

"https://kn.wikipedia.org/w/index.php?title=ಮಹೇಂದರ್&oldid=960804" ಇಂದ ಪಡೆಯಲ್ಪಟ್ಟಿದೆ