ಜೈಜಗದೀಶ್
Jump to navigation
Jump to search
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಜೈ ಜಗದೀಶ್ | |
---|---|
ಜನನ | June 29, 1954 |
ರಾಷ್ಟ್ರೀಯತೆ | ಭಾರತೀಯ |
ಉದ್ಯೋಗ | ನಟ,ನಿರ್ಮಾಪಕ,ನಿರ್ದೇಶಕ |
ಜೀವನ ಸಂಗಾತಿ | ವಿಜಯಲಕ್ಷ್ಮಿ ಸಿಂಗ್ |
ಜೈ ಜಗದೀಶ್ (ಜನನ 29 ಜೂನ್, 1954)[೧]) ಕನ್ನಡ ಚಿತ್ರರಂಗದಲ್ಲಿನ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಅವರು ೩೦೦ಕ್ಕೂ ಚಿತ್ರಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರ ಮದನ.[೨]
ಭೂಮಿತಾಯಿಯ ಚೊಚ್ಚಲ ಮಗ(೧೯೯೮) , ಓ ಪ್ರೇಮವೆ( ೧೯೯೯),ಕೋತಿಗಳು ಸಾರ್ ಕೋತಿಗಳು(೨೦೦೧), ಕಾಂಚನಗಂಗಾ ( ೨೦೦೫),ಈ ಬಂಧನ (೨೦೦೭),ವಾರೆ ವಾಹ್ (೨೦೧೦) ಅವರ ನಿರ್ಮಾಣದ ಚಲನಚಿತ್ರಗಳು.
ಅವರು ನಾಯಕ ನಟನಾಗಿ 'ಫಲಿತಾಂಶ' ಚಲನಚಿತ್ರದ ಮೂಲಕ ಅಬಿನಯವನ್ನು ಆರಂಭಿಸಿದರು. ಅವರು ನಟಿಸಿದ ಇತರ ಪ್ರಸಿದ್ಧ ಚಿತ್ರಗಳು,ಬಂಧನ, ಗಾಳಿಮಾತು,ತಾಯಿಕನಸು.
ಉಲ್ಲೇಖಗಳು[ಬದಲಾಯಿಸಿ]
- ↑ "Happy Birthday Jai Jagadish!!". bharatstudent.com. 29 June 2011. Archived from the original on 26 ಫೆಬ್ರವರಿ 2014. Retrieved 19 ಮಾರ್ಚ್ 2017. Italic or bold markup not allowed in:
|publisher=
(help); Check date values in:|access-date=
and|archive-date=
(help) - ↑ Actor Jai Jagadish Filmography
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Jai Jagadish ಐ ಎಮ್ ಡಿ ಬಿನಲ್ಲಿ
- Biography of Jai Jagadish Archived 2016-03-04 at the Wayback Machine.