ವಿಜಯ ರಾಘವೇಂದ್ರ (ನಟ)
ಗೋಚರ
(ವಿಜಯ ರಾಘವೇಂದ್ರ ಇಂದ ಪುನರ್ನಿರ್ದೇಶಿತ)
| ವಿಜಯ್ ರಾಘವೇಂದ್ರ | |
|---|---|
| ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ವಿಜಯ್ ರಾಘವೇಂದ್ರ ಬೆಂಗಳೂರು, ಕರ್ನಾಟಕ, ಭಾರತ |
| ವೃತ್ತಿ | ನಟ |
| ವರ್ಷಗಳು ಸಕ್ರಿಯ | ೨೦೦೨—ಪ್ರಸಕ್ತ |
ವಿಜಯ್ ರಾಘವೇಂದ್ರ - ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಚಿನ್ನಾರಿ ಮುತ್ತ(೧೯೯೩) ಚಿತ್ರದಲ್ಲಿ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಏ.ಚಿನ್ನೇಗೌಡರವರ ಮಗ.
ವಿಜಯ್ ರಾಘವೇಂದ್ರ ಅಭಿನಯದ ಕನ್ನಡ ಚಿತ್ರಗಳು
[ಬದಲಾಯಿಸಿ]| # | ವರ್ಷ | ಚಿತ್ರ | |
| ೧ | ೧೯೯೩ | ಚಿನ್ನಾರಿ ಮುತ್ತ | |
| ೨ | ೨೦೦೨ | ನಿನಗಾಗಿ | |
| ೩ | ೨೦೦೩ | ಖುಷಿ | |
| ೪ | ೨೦೦೩ | ವಿಜಯಸಿಂಹ | |
| ೫ | ೨೦೦೫ | ರಿಷಿ | |
| ೬ | ೨೦೦೬ | ಶ್ರೀ | |
| ೭ | ೨೦೦೬ | ಕಲ್ಲರಳಿ ಹೂವಾಗಿ | |
| ೮ | ೨೦೦೬ | ಸೇವಂತಿ ಸೇವಂತಿ | |
| ೯ | ೨೦೦೭ | ನಾನು ನೀನು ಜೋಡಿ | |
| ೧೦ | ೨೦೦೮ | ಮಿಂಚಿನ ಓಟ | |
| ೧೧ | ೨೦೦೮ | ಬೆಳದಿಂಗಳಾಗಿ ಬಾ | |
| ೧೨ | ೨೦೦೮ | ಗಣೇಶ ಮತ್ತೆ ಬಂದ | |
| ೧೩ | ೨೦೦೮ | ಮಸ್ತ್ ಮಜಾ ಮಾಡಿ | |
| ೧೪ | ೨೦೦೯ | ಗೋಲ್‍ಮಾಲ್ | |
| ೧೫ | ೨೦೦೯ | ನಮ್ ಯಜಮಾನ್ರು | |
| ೧೬ | ೨೦೦೯ | ಖಿಲಾಡಿ ಕೃಷ್ಣ | |
| ೧೭ | ೨೦೦೯ | ಕಾರಂಜಿ | |
| ೧೮ | ೨೦೦೯ | ಗೋಕುಲ | |
| ೧೯ | ೨೦೦೯ | ಐಪಿಎಸ್ ಸೆಕ್ ೩೦೦ |
Wikimedia Commons has media related to Vijay Raghavendra.
ಕನ್ನಡ ಮತ್ತು ಇತರ ಚಲನಚಿತ್ರಗಲಲ್ಲಿ ಬಾಲನಟ ಅಥವಾ ಬಾಲನಟಿ ಆಗಿ ಕಾಣಿಸಿಕೊಂಡ ಕಲಾವಿದರು