ಚಿನ್ನಾರಿ ಮುತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿನ್ನಾರಿ ಮುತ್ತ
ಚಿನ್ನಾರಿಮುತ್ತ
ನಿರ್ದೇಶನಟಿ.ಎಸ್.ನಾಗಾಭರಣ
ನಿರ್ಮಾಪಕನಂದಕುಮಾರ್
ಪಾತ್ರವರ್ಗಮಾ.ವಿಜಯರಾಘವೇಂದ್ರ, ಅವಿನಾಶ್, ಸುಧಾರಾಣಿ, ಶ್ರೀಧರ್, ದತ್ತಾತ್ರೇಯ
ಸಂಗೀತಸಿ.ಅಶ್ವಥ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಶೃತಾಲಯ ಫಿಲಂಸ್
ಸಾಹಿತ್ಯಡಾ.ಹೆಚ್.ಎಸ್.ವೆಂಕಟೇಶಮೂರ್ತಿ
ಹಿನ್ನೆಲೆ ಗಾಯನಸಿ.ಅಶ್ವಥ್

ಚಿನ್ನಾರಿಮುತ್ತ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರದ ನಾಯಕನಟನಾಗಿ ವಿಜಯ ರಾಘವೇಂದ್ರ ರವರು ಪಾತ್ರ ನಿರ್ವಹಿಸಿದ್ದಾರೆ.
ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.