ಅವಿನಾಶ್ (ನಟ)
ಅವಿನಾಶ್ | |
---|---|
![]() 1998ರ ಧಾರಾವಾಹಿ ಮಾಯಾಮೃಗದಲ್ಲಿ | |
ಜನನ | ಯಳಂದೂರು |
ಉದ್ಯೋಗ | ನಟ |
ಜೀವನ ಸಂಗಾತಿ | ಮಾಳವಿಕ ಅವಿನಾಶ್ |
ಪೋಷಕರು | ಬಿ. ಕೆ. ನಾರಾಯಣ ರಾವ್, ಇಂದಿರ. |
ಅವಿನಾಶ್ ಹೆಸರಾಂತ ನಟ. ಕನ್ನಡ ,ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರುನಲ್ಲಿ ಜನಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಎಮ್.ಎ ಪದವಿ ಪಡೆದಿದ್ದಾರೆ.[೧][೨]
ಚಿತ್ರಗಳು[ಬದಲಾಯಿಸಿ]
ಕನ್ನಡ[ಬದಲಾಯಿಸಿ]
ವರ್ಷ | ಚಿತ್ರ |
---|---|
೧೯೮೭ | ಮಾಧವಚರ್ಯ[೩] |
೧೯೮೯ | ಯುದ್ಧಕಾಂಡ |
೧೯೯೨ | ಸಂಗ್ಯಾ ಬಾಳ್ಯ |
೧೯೯೩ | ಚಿನ್ನಾರಿ ಮುತ್ತ |
೧೯೯೪ | ನಿಷ್ಕರ್ಷ |
೧೯೯೫ | ಕಿಲಾಡಿಗಳು |
೧೯೯೬ | ಹುಲಿಯ |
೧೯೯೭ | ಸಿ ಬಿ ಐ ದುರ್ಗ |
೧೯೯೯ | ಓಂ ನಮಃ ಶಿವಾಯ, ಹೃದಯ ಹೃದಯ, ನನ್ನಾಸೆಯ ಹೂವೆ, ದ್ರೋಣ |
೨೦೦೧ | ಮತದಾನ, ಕೋಟಿಗೊಬ್ಬ |
೨೦೦೨ | ಅಪ್ಪು, ನಿನಗಾಗಿ,ದ್ವೀಪ |
೨೦೦೩ | ಸಿಂಗರವ್ವ,ಚಿಗುರಿದ ಕನಸು, ಮಣಿ,ಖುಷಿ, ರಾಜ ನರಸಿಂಹ |
೨೦೦೪ | ದುರ್ಗಿ,ಕಲಾಸಿಪಾಳ್ಯ,ಆಪ್ತಮಿತ್ರ |
೨೦೦೫ | ವಾಲ್ಮೀಕಿ,ಸಿರಿಚಂದನ, ಆಕಾಶ್, ಸ್ವಾಮಿ,ಡೆಡ್ಲಿ ಸೋಮಾ,ಸೈ,ಆದಿ, ಅಮೃತಧಾರೆ,ಸಿದ್ದು, ನ್ಯೂಸ್,ಗ್ರೀನ್ ಸಿಗ್ನಲ್ |
೨೦೦೬ | ಗಂಡುಗಲಿ ಕುಮಾರಾಮಾ, ಚೆಲ್ಲಾಟ,ಸಿರಿವಂತ,ಸೈನೆಡ್ |
೨೦೦೮ | ಬೊಂಬಾಟ್, |
೨೦೦೯ | ಬಳ್ಳಾರಿ ನಾಗ,ಸ್ಕೂಲ್ ಮಾಸ್ಟರ್ |
೨೦೧೦ | ಪೊರ್ಕಿ, ಆಪ್ತರಕ್ಷಕ,ಪೃಥ್ವಿ |
೨೦೧೧ | ಹುಡುಗರು, ಪರಮಾತ್ಮ |
೨೦೧೨ | ಅಣ್ಣ ಬಾಂಡ್, ಶಕ್ತಿ |
೨೦೧೩ | ಜಟಾಯು,ಮದರಂಗಿ, ಸ್ಯಾಂಡಲ್ ವುಡ್ ಸ ರಿ ಗ ಮ |
೨೦೧೭ | ಎರಡನೇ ಸಲ ರಾಜಕುಮಾರ |
ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]
- ಕರ್ನಾಟಕ ರಾಜ್ಯ ಪ್ರಶಸ್ತಿ - ಪೋಷಕ ನಟ , ಮತದಾನ ಚಿತ್ರಕ್ಕೆ.[೪]
- ಫಿಲ್ಮ್ ಫೇರ್ ಪ್ರಶಸ್ತಿ ಪೋಷಕ ನಟ , ಆಪ್ತರಕ್ಷಕ ಚಿತ್ರಕ್ಕೆ.
- ಸುವರ್ಣ ಫಿಲ್ಮ್ ಪ್ರಶಸ್ತಿ ೨೦೧೧ - ಖಳನಾಯಕ ಪೃಥ್ವಿ ಚಿತ್ರಕ್ಕೆ.
ಉಲ್ಲೇಖಗಳು[ಬದಲಾಯಿಸಿ]
- ↑ "Banking on immense talent". Deccan Herald. 8 July 2012.
- ↑ "From reel love to real love". ದಿ ಟೈಮ್ಸ್ ಆಫ್ ಇಂಡಿಯಾ. 3 January 2001.
- ↑ "A taste of Mollywood". The New Indian Express. 22 March 2011.
- ↑ [೧]