ರಾಜಕುಮಾರ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ರಾಜಕುಮಾರ
ಚಿತ್ರ:Raajakumara.jpg
Theatrical film poster
ನಿರ್ದೇಶನ ಸಂತೋಷ್ ಆನಂದರಾಮ್
ನಿರ್ಮಾಪಕ ವಿಜಯ್ ಕಿರಗಂಡೂರ್
ಲೇಖಕ ಸಂತೋಷ್ ಆನಂದರಾಮ್
ಚಿತ್ರಕಥೆ ಸಂತೋಷ್ ಆನಂದರಾಮ್
ಪಾತ್ರವರ್ಗ
ಪುನೀತ್ ರಾಜ್ ಕುಮಾರ್
ಪ್ರಿಯಾ ಆನಂದ್
ಸಂಗೀತ ವಿ. ಹರಿಕೃಷ್ಣ
ಛಾಯಾಗ್ರಹಣ ವೆಂಕಟೇಶ್ ಅಂಗುರಾಜ್
ಸಂಕಲನ ಕೆ. ಎಂ. ಪ್ರಕಾಶ್
ಸ್ಟುಡಿಯೋ ಹೋಂಬಾಳೆ ಫಿಲ್ಮ್ಸ್
ವಿತರಕರು ಜಯಣ್ಣ ಫಿಲ್ಮ್ಸ್
ಬಿಡುಗಡೆಯಾಗಿದ್ದು
  • 24 ಮಾರ್ಚ್ 2017 (2017-03-24)
ಅವಧಿ 148 ನಿಮಿಷಗಳು
ದೇಶ ಭಾರತ
ಭಾಷೆ ಕನ್ನಡ
ಬಾಕ್ಸ್ ಆಫೀಸ್ ಭಾರತೀಯ ರೂಪಾಯಿ₹75 ಕೋಟಿ

ರಾಜಕುಮಾರ (English: The Prince), ಸಂತೋಷ್ ಆನಂದ್ ರಾಮ್ ಬರೆದು ನಿರ್ದೇಶಿಸಿರುವ​ ಕನ್ನಡ ಭಾಷೆಯ ಚಿತ್ರ. ವಿಜಯ್ ಕಿರಗಂಡೂರು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಚಿತ್ರವನ್ನು​ ನಿರ್ಮಿಸಿದ್ದಾರೆ. ನಾಯಕ- ನಾಯಕಿಯಾಗಿ "ಪವರ್ ಸ್ಟಾರ್" ಪುನಿತ್ ರಾಜ್ ಕುಮಾರ್ ಮತ್ತು ಪ್ರಿಯಾ ಆನಂದ್ ನಟಿಸಿದ್ದಾರೆ. ಇನ್ನಿತರ ಪ್ರಮುಖ ಪಾತ್ರಗಳಲ್ಲಿ ಅನಂತ್ ನಾಗ್, ದತ್ತಾತ್ರೇಯ, ಶರತ್ ಕುಮಾರ್, ಚಿಕ್ಕಣ್ಣ, ಅವಿನಾಶ್ ಅಭಿನಯಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವು 24 ಮಾರ್ಚ್ 2017ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಯಿತು.[೧] [ಸಾಕ್ಷ್ಯಾಧಾರ ಬೇಕಾಗಿದೆ]

References[ಬದಲಾಯಿಸಿ]

  1. "Exclusive: Puneeth's look in Raajakumara — Times of India". The Times of India. Retrieved 2016-11-26.