ವಿಷಯಕ್ಕೆ ಹೋಗು

ಹೊನ್ನವಳ್ಳಿ ಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊನ್ನವಳ್ಳಿ ಕೃಷ್ಣ 
ರಾಷ್ಟ್ರೀಯತೆಭಾರತೀಯ
ವೃತ್ತಿನಟ

ಹೊನ್ನವಳ್ಳಿ ಕೃಷ್ಣ   [೧] ಒರ್ವ ಪ್ರಸಿದ್ದ ಕನ್ನಡ ಚಲನಚಿತ್ರ ನಟ.  ರಥಸಪ್ತಮಿ  (1986),ಆಸೆಗೊಬ್ಬ ಮೀಸೆಗೊಬ್ಬ (1990), ಬೂತಯ್ಯನ ಮಗ ಅಯ್ಯು (1974), ಜನುಮದ ಜೋಡಿ (1996) ಇನ್ನು ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅಕ್ಟೋಬರ್ 2017 ರ ಹೊತ್ತಿಗೆ, ಹೊನ್ನವಳ್ಳಿ ಕೃಷ್ಣ ಸಾವಿರ ಚಿತ್ರಗಳಲ್ಲಿ ಅಭಿನಯಿಸುವುದರ ಅಪರೂಪದ ಸಾಧನೆ ಮಾಡಿದ್ದಾರೆ.

ಆಯ್ದ ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಸನಾದಿ ಅಪ್ಪಣ್ಣಾ (1977)ಶಂಕರ್ ಗುರು(1978)ಆನಂದ್ (1986)ರಥಸಪ್ತಮಿ(1986)ಮನಮೆಚ್ಚಿದ ಹುಡುಗಿ (1987) ಶಿವ ಮೆಚ್ಚಿದ ಕಣ್ಣಪ್ಪ(1988)ಸಂಯುಕ್ತ (1988) ಇನ್ಸ್ಪೆಕ್ಟರ್ ವಿಕ್ರಂ (1989)ನೀನೆ ನನ್ನ ಜೀವ(1990) ಆಸೆಗೊಬ್ಬ ಮೀಸೆಗೊಬ್ಬ (1990) ಓಂ (1995)ಜನುಮದ ಜೋಡಿ (1996)ಸಿಂಹದ ಮರಿ (1997)ಐತಲಕಡಿ (2010)ಜಾಕಿ (2010) ಡ್ರಾಮ (2012)ಅಕ್ಕಪಕ್ಕ (2013) ನೆರಳು(2013) ಅರಿವು (2017) ರಾಜಕುಮಾರ (2017) 

ಇದನ್ನು ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "A charming off screen persona". thehindu.com. 22 April 2016. Archived from the original on 23 April 2016. Retrieved 22 April 2016. {{cite web}}: Italic or bold markup not allowed in: |publisher= (help); Unknown parameter |dead-url= ignored (help)

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]