ದ್ವೀಪ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದ್ವೀಪ (ಚಲನಚಿತ್ರ)
ದ್ವೀಪ
ನಿರ್ದೇಶನಗಿರೀಶ್ ಕಾಸರವಳ್ಳಿ
ನಿರ್ಮಾಪಕಸೌಂದರ್ಯ
ಚಿತ್ರಕಥೆಗಿರೀಶ್ ಕಾಸರವಳ್ಳಿ
ಕಥೆನಾ. ಡಿಸೋಜ
ಸಂಭಾಷಣೆಗಜಾನನ ಶರ್ಮ
          ಜಯಂತ್ ಕಾಯ್ಕಿಣಿ
ಗಿರೀಶ್ ಕಾಸರವಳ್ಳಿ
ಪಾತ್ರವರ್ಗಅವಿನಾಶ್, ಹರೀಶ್ ರಾಜ್ ಸೌಂದರ್ಯ
ಸಂಗೀತಥಾಮಸ್ ಐಸಾಕ್ ಕೊಟ್ಟುಕಪಲ್ಲಿ
ಛಾಯಾಗ್ರಹಣಹೆಚ್. ಎಂ. ರಾಮಚಂದ್ರ
ಸಂಕಲನಎಂ. ಎನ್. ಸ್ವಾಮಿ
ಬಿಡುಗಡೆಯಾಗಿದ್ದು೨೦೦೨

"ದ್ವೀಪ"ದ ನಿರ್ಮಾಪಕಿ ದಿವಂಗತ ಅಭಿನೇತ್ರಿ ಸೌಂದರ್ಯ. ಅವರು ಇದರಲ್ಲಿ ನಟಿಸಿ ಅಧ್ಬುತವಾದ ಅಭಿನಯವನ್ನೂ ನೀಡಿದ್ದಾರೆ. ಇದು ಪರಿಸರ-ಸಂವೇದನಾಶೀಲ ಲೇಖಕ [ನಾ.ಡಿಸೋಜಾ]ರವರ ಅದೇ ಹೆಸರಿನ ಕಿರು ಕಾದಂಬರಿ ಆಧಾರಿತವತವಾದರೂ,[ಗಿರೀಶ್ ಕಾಸರವಳ್ಳಿ|ಕಾಸರವಳ್ಳಿಯವರು]ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ಮುಖ್ಯವಾಗಿ ಅಂತ್ಯವನ್ನು ಬದಲಾಯಿಸಿದ್ದು, ಅದರಿಂದ ಇಡೀ ಕಥೆಗೇ ಒಂದು ಹೊಸ ನೋಟ ಪ್ರಾಪ್ತವಾಗಿದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]