ವಿಷಯಕ್ಕೆ ಹೋಗು

ಮಾಳವಿಕ ಅವಿನಾಶ್ (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಳವಿಕ ಅವಿನಾಶ್
1998ರ ಧಾರಾವಾಹಿ ಮಾಯಾಮೃಗದಲ್ಲಿ ಮಾಳವಿಕಾ ಅವಿನಾಶ್
ಹುಟ್ಟು೧೯೭೨-೦೧-೨೮
ಉದ್ಯೋಗsನಟಿ, ನಿರೂಪಕಿ
ಹೆಂಡತಿ/ಗಂಡಅವಿನಾಶ್
ಪೋಷಕರುಗಣೇಶಣ್, ಸಾವಿತ್ರಿ ಗಣೇಶಣ್

ಕಿರುತೆರೆ

[ಬದಲಾಯಿಸಿ]
ವರ್ಷಧಾರಾವಾಹಿಪಾತ್ರಭಾಷೆನಿರ್ದೇಶನಚಾನಲ್ವಿವರ
೧೯೯೮-೨೦೦೦ಮಾಯಾಮೃಗ (ದೂರದರ್ಶನ)ಮಾಳವಿಕಕನ್ನಡಟಿ.ಎನ್.ಸೀತಾರಾಂದೂರದರ್ಶನ
೨೦೦೧-೨೦೦೩ಮನ್ವಂತರಗರ್ಗಿಕನ್ನಡಟಿ.ಎನ್.ಸೀತಾರಾಂಈ-ಟಿವಿ ಕನ್ನಡ
೨೦೦೧-೨೦೦೩ಗೃಹಭಂಗನಂಜಮ್ಮಕನ್ನಡಗಿರೀಶ್_ಕಾಸರವಳ್ಳಿಈ-ಟಿವಿ ಕನ್ನಡ
೨೦೦೧-೨೦೦೩ಅನ್ನಿತಮಿಳುಕೆ. ಬಾಲಚಂದ್ರಜಯ ಟಿ‌ವಿ
೨೦೦೪-೨೦೦೬ಮುಕ್ತಕನ್ನಡಈ-ಟಿವಿ ಕನ್ನಡ
೨೦೦೪-೨೦೦೬ರಾಜ ರಾಜೇಶ್ವರಿರಾಜಿತಮಿಳುಸನ್ ಟಿ‌ವಿ
೨೦೦೮-೨೦೦೯ಕಾಮಿಡೀ ಕೊಲೋನಿತಮಿಳುಜಯ ಟಿ‌ವಿ
೨೦೦೮-೨೦೦೯ಅರಸಿಮದುರೈ ತಿಲಕವತಿತಮಿಳುಸಮೂತಿರಖಾನಿಸನ್ ಟಿ‌ವಿ
೨೦೦೯-೨೦೧೩ಚೆಲ್ಲಮೆಯ್ಮುಥ್ಜ್ಹಗಿತಮಿಳುಓ.ಎನ್.ರತ್ನಂಸನ್ ಟಿ‌ವಿ
೨೦೧೦-೨೦೧೧ಬದುಕು ಜಟಕ ಬಂಡಿನಿರುಪಕಿಕನ್ನಡಝೀ ಕನ್ನಡ

ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ
೧೯೮೮ ಕೃಷ್ಣಾವತಾರ
೧೯೮೯ ನಕ್ಕಳಾ ರಾಜಕುಮಾರಿ
೨೦೦೬ ಸೈನೆಡ್
೨೦೧೨ ಮುಂಜಾನೆ,ದಶಮುಖ,ಡ್ರಾಮಾ,ಯಾರೆ ಕೂಗಾಡಲಿ
೨೦೧೩ ಮೈನಾ

ತಮಿಳು

[ಬದಲಾಯಿಸಿ]
ವರ್ಷ ಚಿತ್ರ
೨೦೦೩ ಜಯ್ ಜಯ್
೨೦೦೫ ಆರು
೨೦೦೬ ದಿಶ್ಯುಮ್,ಆಧಿ
೨೦೦೮ ಜಯ್ಮುಕೊಂಡನ್
೨೦೧೦ ಇರಣ್ಡು ಮೊಗಂ
೨೦೧೧ ವಾಂತನ್ ವಂದರಾನ್

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]
  1. ಆರ್ಯಭಟ ಪ್ರಶಸ್ತಿ
  2. ಕೆಂಪೇಗೌಡ ಪ್ರಶಸ್ತಿ
  3. ಅತ್ಯುತಮ ನಟಿ ತಮಿಳುನಾಡು ಸರ್ಕಾರದಿಂದ.
  4. ಕಾಲೈಮಮಣಿ ಪ್ರಶಸ್ತಿ