ವಿಷಯಕ್ಕೆ ಹೋಗು

ವಿಜಯ ರಾಘವೇಂದ್ರ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ್ ರಾಘವೇಂದ್ರ

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ವಿಜಯ್ ರಾಘವೇಂದ್ರ
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿ ನಟ
ವರ್ಷಗಳು ಸಕ್ರಿಯ ೨೦೦೨—ಪ್ರಸಕ್ತ


ವಿಜಯ್ ರಾಘವೇಂದ್ರ - ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಚಿನ್ನಾರಿ ಮುತ್ತ(೧೯೯೩) ಚಿತ್ರದಲ್ಲಿ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಏ.ಚಿನ್ನೇಗೌಡರವರ ಮಗ.

ವಿಜಯ್ ರಾಘವೇಂದ್ರ ಅಭಿನಯದ ಕನ್ನಡ ಚಿತ್ರಗಳು

[ಬದಲಾಯಿಸಿ]
# ವರ್ಷ ಚಿತ್ರ
೧೯೯೩ ಚಿನ್ನಾರಿ ಮುತ್ತ
೨೦೦೨ ನಿನಗಾಗಿ
೨೦೦೩ ಖುಷಿ
೨೦೦೩ ವಿಜಯಸಿಂಹ
೨೦೦೫ ರಿಷಿ
೨೦೦೬ ಶ್ರೀ
೨೦೦೬ ಕಲ್ಲರಳಿ ಹೂವಾಗಿ
೨೦೦೬ ಸೇವಂತಿ ಸೇವಂತಿ
೨೦೦೭ ನಾನು ನೀನು ಜೋಡಿ
೧೦ ೨೦೦೮ ಮಿಂಚಿನ ಓಟ
೧೧ ೨೦೦೮ ಬೆಳದಿಂಗಳಾಗಿ ಬಾ
೧೨ ೨೦೦೮ ಗಣೇಶ ಮತ್ತೆ ಬಂದ
೧೩ ೨೦೦೮ ಮಸ್ತ್ ಮಜಾ ಮಾಡಿ
೧೪ ೨೦೦೯ ಗೋಲ್‍ಮಾಲ್
೧೫ ೨೦೦೯ ನಮ್ ಯಜಮಾನ್ರು
೧೬ ೨೦೦೯ ಖಿಲಾಡಿ ಕೃಷ್ಣ
೧೭ ೨೦೦೯ ಕಾರಂಜಿ
೧೮ ೨೦೦೯ ಗೋಕುಲ
೧೯ ೨೦೦೯ ಐಪಿಎಸ್ ಸೆಕ್ ೩೦೦

ಕನ್ನಡ ಮತ್ತು ಇತರ ಚಲನಚಿತ್ರಗಲಲ್ಲಿ ಬಾಲನಟ ಅಥವಾ ಬಾಲನಟಿ ಆಗಿ ಕಾಣಿಸಿಕೊಂಡ ಕಲಾವಿದರು