ಧ್ಯಾನ್
Jump to navigation
Jump to search
ಧ್ಯಾನ್ ಎಂದೂ ಪರಿಚಿತವಿರುವ ಸಮೀರ್ ದತ್ತಾನಿ ಬಾಲಿವುಡ್ ಮತ್ತು ಕನ್ನಡ ಚಿತ್ರರಂಗದಲ್ಲಿ ನಟಿಸುವ ಒಬ್ಬ ಭಾರತೀಯ ಚಲನಚಿತ್ರ ನಟ. ಧ್ಯಾನ್ ರಾಜ್‍ಶ್ರೀ ಪ್ರೊಡಕ್ಷನ್ಸ್ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮಧುರ್ ಭಂಡಾರ್‍ಕರ್‍ರ ಕಾರ್ಪೊರೇಟ್ ಮತ್ತು ವಿಕ್ರಮ್ ಭಟ್‍ರ ಲೈಫ಼್ ಮೆ ಕಭಿ ಕಭಿಯಲ್ಲಿ ಪಾತ್ರಗಳು ಅವರ ಮೊದಲ ಹಿಂದಿ ಚಲನಚಿತ್ರ ಉಫ಼್ ಕ್ಯಾ ಜಾದೂ ಮೊಹಬ್ಬತ್ ಹೆಯನ್ನು ಅನುಸರಿಸಿದವು.[೧]