ವಿಷಯಕ್ಕೆ ಹೋಗು

ಗಣೇಶ್ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣೇಶ್
ಜನನ
ಗಣೇಶ್ ಕಿಶನ್

(1978-07-02) ೨ ಜುಲೈ ೧೯೭೮ (ವಯಸ್ಸು ೪೬)
ಸಕ್ರಿಯ ವರ್ಷಗಳು2001–ಪ್ರಸ್ತುತ
ಸಂಗಾತಿಟೆಂಪ್ಲೇಟು:ವಿವಾಹ
ಮಕ್ಕಳು2

ಕಾಮಿಡಿ ಟೈಮ್ ಗಣೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಎಂದು ಪ್ರಸಿದ್ಧರಾಗಿರುವ ಗಣೇಶ್ ಅವರು ಕನ್ನಡ ಚಿತ್ರ ನಟರು.

ಜೀವನ ಚರಿತ್ರೆ

[ಬದಲಾಯಿಸಿ]

ಬಾಲ್ಯ ಮತ್ತು ಶಿಕ್ಷಣ

[ಬದಲಾಯಿಸಿ]

ಇವರು ಹುಟ್ಟಿದ್ದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ. ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು ತಮ್ಮ ಕುಟುಂಬದ ತೃತೀಯ ಪುತ್ರ. ಪ್ರಸ್ತುತ ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿದ್ದಾರೆ. ಬಾಲ್ಯದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.

ಕಿರುತೆರೆ ಅಭಿನಯ

[ಬದಲಾಯಿಸಿ]
ಗೋಲ್ದನ್ ಸ್ಟಾರ್ ಗಣೇಶ್

ಗಣೇಶ್ ಅವರು ಪ್ರಥಮ ಬಾರಿಗೆ ಕ್ಯಾಮರಾವನ್ನು ಎದುರಿಸಿದ್ದು ಗುಟ್ಟು ಸಾಕ್ಷ್ಯಚಿತ್ರದಿಂದ. ಇದರ ಪ್ರಸಾರಣೆಗೆ ನಿರ್ದಿಷ್ಟ ಸಮಯಾವಧಿ ಸಿಗದಿದ್ದರಿಂದ ಅದರ ನಿರ್ಮಾಪಕರು ಅದನ್ನು ಚಿತ್ರ ಪ್ರದರ್ಶನಗಳಲ್ಲಿ ಮತ್ತು ಯು.ಎಸ್.ಎ ಯ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ತುಂಬಾ ನಷ್ಟಕ್ಕೆ ಒಳಗಾದರು. ಈ ಸಾಕ್ಷ್ಯಚಿತ್ರದ ನಿರ್ದೇಶಕರಿಂದಲೇ ಗಣೇಶ್ ಅವರಿಗೆ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರೆಯಿತು.

ಚಲನಚಿತ್ರಗಳು

[ಬದಲಾಯಿಸಿ]

1 ಮುಂಗಾರು ಮಳೆ

2 ಚೆಲ್ಲಾಟ

3 ಗಾಳಿಪಟ

4 ಕೃಷ್ಣ

5 ಮದುವೆ ಮನೆ

6 ಹುಡುಗಾಟ

7 ಸಂಗಮ

8 ಬೊಂಬಾಟ್

9 ಚೆಲುವಿನ ಚಿತ್ತಾರ

10 ಉಲ್ಲಾಸ ಉತ್ಸಾಹ

11 ರೋಮಿಯೋ

12 ಆಟೋ ರಾಜ

13 ಕೂಲ್

14 ಮುಂಜಾನೆ

15 ಮುಗುಳುನಗೆ

16 ಸ್ಟೈಲ್ ಕಿಂಗ್

17 ಶೈಲೂ

18 ಜೂಮ್

19 ಪಟಾಕಿ

20 ಮಳೆಯಲಿ ಜೊತೆಯಲಿ

21 ಖುಷಿ ಖುಷಿಯಾಗಿ

22 ಏನೋ ಒಂಥರಾ

23 ಮಿಸ್ಟರ್ 420

24 ಚಮಕ್

25 ದಿಲ್ ರಂಗೀಲಾ

26 ಶ್ರಾವಣಿ ಸುಬ್ರಮಣ್ಯ

27 ಆರೆಂಜ್

28 ಅರಮನೆ

29 ಸರ್ಕಸ್

30 ಬುಗುರಿ

31 ಸುಂದರಾಂಗ ಜಾಣ

32 ಸಕ್ಕರೆ

33 ಗೀತಾ

34 ಗಾಳಿಪಟ 2

35 ಬಾನ ದಾರಿಯಲ್ಲಿ

36 ಮುಂಗಾರು ಮಳೆ 2

ಚಿತ್ರ ಚರಿತ್ರೆ

[ಬದಲಾಯಿಸಿ]

ಕಿರುತೆರೆಯಲ್ಲಿ

[ಬದಲಾಯಿಸಿ]
  • ಅತ್ತಿಗೆ (ಮೊದಲ ಧಾರಾವಾಹಿ ಅಭಿನಯ)
  • ಯದ್ವಾತದ್ವಾ
  • ಸಾಧನೆ
  • ಸಮಾಗಮ
  • ಭಾಗ್ಯ
  • ವಠಾರ
  • ಹದ್ದಿನ ಕಣ್ಣು
  • ಪ್ರೇಮ ಪಿಶಾಚಿಗಳು
  • ಪಾಪಾ ಪಾಂಡು
  • ಈಶ್ವರಿ

ಟಿ.ವಿ. ಶೋ

[ಬದಲಾಯಿಸಿ]
  • ಕಾಮಿಡಿ ಟೈಮ್

ಚಿತ್ರಗಳಲ್ಲಿ ಕಿರುನಟನೆಗಳು

[ಬದಲಾಯಿಸಿ]
  • ಟಪೋರಿ (ಖಳನಾಗಿ ಪ್ರಥಮ ಚಿತ್ರ)
  • ಹುಡುಗಿಗಾಗಿ
  • ಅಹಂ ಪ್ರೇಮಾಸ್ಮಿ
  • ತುಂಟ
  • ಅಮೃತಧಾರೆ
  • ಕೌನ್ ಬನೇಗಾ ಕೊಟ್ಯಾಧಿಪತಿ
  • ಬಾ ಬಾರೋ ರಸಿಕ
  • ಗೇಮ್
  • ಮಸಾಲ
  • ಓ ಪ್ರಿಯತಮ
  • ಅಬ್ಬಬ್ಬಾ ಎಂಥಾ ಹುಡುಗ

ನಾಯಕ ನಟನಾಗಿ

[ಬದಲಾಯಿಸಿ]
ವರ್ಷ ಚಿತ್ರ ಸಹ ನಟಿ ನಿರ್ದೇಶಕರು ಇತರೆ ಟಿಪ್ಪಣಿ
೨೦೦೬ ಚೆಲ್ಲಾಟ ರೇಖಾ ಎಮ್. ಡಿ. ಶ್ರೀಧರ್ ನಾಯಕ ನಟನಾಗಿ ಪ್ರಥಮ ಚಿತ್ರ
೨೦೦೬ ಮುಂಗಾರು ಮಳೆ ಪೂಜಾ ಗಾಂಧಿ (ಸಂಜನಾ ಗಾಂಧಿ) ಯೋಗರಾಜ್ ಭಟ್ ಸೂಪರ್ ಹಿಟ್ ಚಿತ್ರ
೨೦೦೭ ಹುಡುಗಾಟ ರೇಖಾ ಸಂಜಯ್ ಕೆ.
೨೦೦೭ ಚೆಲುವಿನ ಚಿತ್ತಾರ ಅಮೂಲ್ಯ ಎಸ್. ನಾರಾಯಣ್
೨೦೦೭ ಕೃಷ್ಣ ಪೂಜಾ ಗಾಂಧಿ, ಶರ್ಮಿಳಾ ಮಾಂಡ್ರೆ ಎಮ್. ಡಿ. ಶ್ರೀಧರ್
೨೦೦೮ ಗಾಳಿಪಟ ಡೈಸಿ ಬೋಪಣ್ಣ ಯೋಗರಾಜ್ ಭಟ್
೨೦೦೮ ಅರಮನೆ ರೋಮಾ ನಾಗಶೇಖರ್
೨೦೦೮ ಬೊಂಬಾಟ್ ರಮ್ಯ ಡಿ ರಾಜೇಂದ್ರ ಬಾಬು
೨೦೦೯ ಸಂಗಮ ವೇದಿಕ ರವಿ ವರ್ಮ
೨೦೦೯ ಸರ್ಕಸ್ ಅರ್ಚನ ಗುಪ್ತ ದಯಾಳ್ ಪದ್ಮನಾಭನ್
೨೦೦೯ ಉಲ್ಲಾಸ ಉತ್ಸಾಹ ಯಾಮಿ ಗೌತಮಿ ದೇವರಾಜ್ ಪಾಲನ್
೨೦೦೯ ಮಳೆಯಲಿ ಜೊತೆಯಲಿ ಅಂಜನ ಸುಖನಿ, ಯುವಿಕ ಚೌಧರಿ ಪ್ರೀತಂ ಗುಬ್ಬಿ
೨೦೧೦ ಏನೋ ಒಂಥರಾ ಪ್ರಿಯಾಮಣಿ ಮುಸ್ಸಂಜೆ ಮಹೇಶ್
೨೦೧೧ ಕೂಲ್ ಅಮನ ಶರಿಫ್ಫ್ ಗಣೇಶ್
೨೦೧೧ ಶೈಲೂ ಭಾಮ ಎಸ್ ನಾರಾಯಣ್
೨೦೧೨ ಮುಂಜಾನೆ ಮಂಜರಿ ಫಡ್ನಿಸ್ ಎಸ್ ನಾರಾಯಣ್
೨೦೧೨ ರೋಮಿಯೋ ಭಾವನ ಪಿ ಸಿ ಶೇಖರ್
೨೦೧೨ ಮಿಸ್ಟರ್ 420 ಪ್ರಣೀತಾ ಪ್ರದೀಪ್ ರಾಜ್
೨೦೧೩ ಆಟೋ ರಾಜ ಭಾಮಾ ಉದಯ್ ಪ್ರಕಾಶ್
೨೦೧೩ ಸಕ್ಕರೆ ದೀಪಾ ಸನ್ನಿದಿ ಅಭಯ ಸಿಂಹ
೨೦೧೩ ಶ್ರಾವಣಿ ಸುಬ್ರಮಣ್ಯ ಅಮೂಲ್ಯ ಮಂಜು ಸ್ವರಾಜ್
೨೦೧೪ ದಿಲ್ ರಂಗಿಲಾ ರಚಿತಾ ರಾಮ್ ಪ್ರೀತಂ ಗುಬ್ಬಿ
೨೦೧೫ ಖುಷಿ ಖುಷಿಯಾಗಿ ಅಮೂಲ್ಯ ಯೋಗಿ.ಜಿ. ರಾಜ್
೨೦೧೫ ಬುಗುರಿ ರೀಚಾ ಪನೈ ಎಮ್.ಡಿ. ಶ್ರೀಧರ್
೨೦೧೬ ಸ್ಟೈಲ್ ಕಿಂಗ್ ರಮ್ಯಾ ನಂಬಿಸನ್ ಪಿ.ಸಿ.ಶೇಖರ್
೨೦೧೬ ಜೂಮ್ ರಾಧಿಕಾ ಪಂಡಿತ್ ಪ್ರಶಾಂತ್
೨೦೧೬ ಮುಂಗಾರು ಮಳೆ ೨ ನೇಹಾ ಶೆಟ್ಟಿ ಶಶಾಂಕ್
೨೦೧೬ ಸುಂದರಾಂಗ ಜಾಣ ಶಾನ್ವಿ ಶ್ರೀ ವಾಸ್ತವ್ ರಮೇಶ್ ಅರವಿಂದ್
೨೦೧೭ ಪಟಾಕಿ ರನ್ಯಾ ಮಂಜು ಸ್ವರಾಜ್
೨೦೧೭ ಮುಗುಳುನಗೆ ಆಶಿಕ ರಂಗನಾಥ್ ಯೋಗರಾಜ್ ಭಟ್
೨೦೧೭ ಚಮಕ್ ರಶ್ಮಿಕ ಮಂದಣ್ಣ ಸುನಿ
೨೦೧೮ ಆರೆಂಜ್ ಪ್ರಿಯಾ ಆನಂದ್ ಪ್ರಶಾಂತ್ ರಾಜ್

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. ಉಲ್ಲೇಖ ದೋಷ: Invalid <ref> tag; no text was provided for refs named dna
  2. "ಗಣೇಶ್ profile". kannadamoviesinfo.wordpress.com. Retrieved 23 ಏಪ್ರಿಲ್ 2016.