ಪೂಜಾ ಗಾಂಧಿ
ಗೋಚರ
ಡಾ. ಪೂಜಾ ಗಾಂಧಿ | |
|---|---|
ಕನ್ನಡ ಸೂಪರ್ ಹಿಟ್ ಫಿಲ್ಮ್ 'ಕೃಷ್ಣ' ದಲ್ಲಿ ಪೂಜಾ ಗಾಂಧಿ. | |
| ಹುಟ್ಟು | ಪೂಜಾ ಗಾಂಧಿ 7 October 1983 |
| ಬೇರೆ ಹೆಸರು | ಸಂಜನಾ ಗಾಂಧಿ, ಮಳೆ ಹುಡುಗಿ. |
| ಉದ್ಯೋಗ | ನಟಿ. |
| ಸಕ್ರಿಯ ವರ್ಷಗಳು | 2003–Present |
- ಪೂಜಾ ಗಾಂಧಿ ಪ್ರಮುಖವಾಗಿ ಕನ್ನಡ, ತಮಿಳು ಚಿತ್ರರಂಗದ ನಟಿ. ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಉತ್ತರ ಪ್ರದೇಶ ದಲ್ಲಿ ಸಂಜನಾ ಗಾಂಧಿ ಎಂಬ ಹೆಸರಿನಲ್ಲಿ ಜನಿಸಿದ ಈ ನಟಿ ಮುಂಗಾರು ಮಳೆ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಮಳೆ ಹುಡುಗಿ ಎಂದು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಹೊರಹೊಮ್ಮಿದ್ದಾರೆ. ಇವರು ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ವಿವಿಧ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಸೀಸನ್ ಮೂರರ ಬಿಗ್‍ಬಾಸ್‍ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಚಿತ್ರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Srinidhi, Sharadha (26 July 2009). "Looking forward to meet Ramya: Radhika". Times of India. Retrieved 10 January 2011.
- ↑ "Pooja Gandhi turns patriotic in 'Jai Hind' | Film Reviews". Filmreviews.bizhat.com. 2010-11-12. Retrieved 2012-08-07.