ಮಿಲನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಿಲನ ೨೦೦೭ರಲ್ಲಿ ಬಿಡುಗಡೆ ಕಂಡ ಒಂದು ಕನ್ನಡ ಚಲನಚಿತ್ರ. ಈ ಚಿತ್ರವು ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದು, ತಾರಾಗಣದಲ್ಲಿ ಪುನೀತ್ ರಾಜ್‍ಕುಮಾರ್, ಪಾರ್ವತಿ ಮೆನನ್ ಮತ್ತು ಪೂಜಾ ಗಾಂಧಿ ಇದ್ದಾರೆ.

"https://kn.wikipedia.org/w/index.php?title=ಮಿಲನ&oldid=324279" ಇಂದ ಪಡೆಯಲ್ಪಟ್ಟಿದೆ