ಯೋಗರಾಜ ಭಟ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಯೋಗರಾಜ ಭಟ್ ಮೂಲತ: ಕುಂದಾಪುರ ತಾಲೂಕಿನ ಮಂದಾರ್ತಿಯವರು. ಅಲ್ಲಿ ಬಾಲ್ಯವನ್ನು ಕಳೆದು ಮುಂದೆ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಭಟ್ಟರು ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ ಮುಗಿಸಿದರು. ನಿರ್ದೇಶಕ ಸುನಿಲ್ ಕುಮರ್ ದೇಸಾಯಿಯವರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ದೊರದರ್ಶನದಲ್ಲಿ ಧಾರವಾಹಿಗಳನ್ನು ನಿರ್ದೇಶಿಸಿದರು. "ಮಣಿ" ಅವರ ಮೊದಲ ನಿರ್ದೇಶನದ ಚಿತ್ತ್ರವಗಿದ್ದು, ಮುಂಗಾರು ಮಳೆ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಇವರ ನ೦ತರದ ಚಲನಚಿತ್ರಗಳು, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ, ಇತ್ಯಾದಿ. ಅವರ ವಾಸ್ತು ಪ್ರಕಾರ ಚಲನಚಿತ್ರ ತೆರೆಗೆ ಸಿದ್ಧವಾಗಿದೆ.
ಇವರ ಗೀತರಚನಾ ಶೈಲಿಯು ಪ್ರೇಕ್ಷಕರಿಗೆ ಬಹಳ ಮೆಚ್ಚುಗೆಯಾಗಿದೆ.
ಯೋಗರಾಜ ಭಟ್ | |
---|---|
![]() | |
ಜನನ | ೮ ಅಕ್ಟೋಬರ್ |
ರಾಷ್ಟ್ರೀಯತೆ | ಭಾರತೀಯ |
ಉದ್ಯೋಗ | ನಿರ್ದೇಶಕ , ನಿರ್ಮಾಪಕ , ಗೀತಾ ರಚನಕಾರ |
ಜೀವನ ಸಂಗಾತಿ | ರೇಣುಕ |
ಮಕ್ಕಳು | ಪುನರ್ವಸು, ಪಂಚಮಿ |
ವರ್ಷ ಚಿತ್ರ 2001 ಚಕ್ರ (ಧಾರವಾಹಿ) 2003 ಮಣಿ 2004 ರಂಗ ಎಸ್ಸೆಸ್ಸೆಲ್ಸಿ 2006 ಮುಂಗಾರುಮಳೆ
2008 ಗಾಳಿಪ
ವರ್ಷ | ಚಿತ್ರ |
---|---|
2001 | ಚಕ್ರ (ಧಾರವಾಹಿ) |
2003 | ಮಣಿ |
2004 | ರಂಗ ಎಸೆಸೆಲ್ಸಿ |
2006 | ಮುಂಗಾರುಮಳೆ |
2008 | ಗಾಳಿಪಟ |
2008 | ಇಂತಿ ನಿನ್ನ ಪ್ರೀತಿಯ |
2009 | ಮನಸಾರೆ |
2010 | ಪಂಚರಂಗಿ |
2011 | ಪರಮಾತ್ಮ |
2011 | ಲೈಫು ಇಷ್ಟೇನೆ |
2012 | ಡ್ರಾಮ |
2014 | ವಾಸ್ತು ಪ್ರಕಾರ |
2015 | ದನ ಕಾಯೋನು( ಚಿತ್ರೀಕರಣದಲ್ಲಿದೆ) |
2016 | ನನ್ನ ಹೆಸರು ಅನುರಾಗಿ (ಘೋಷಿತ ಚಿತ್ರ) |
ಟ 2008 ಇಂತಿ ನಿನ್ನ ಪ್ರೀತಿಯ 2009 ಮನಸಾರೆ 2010 ಪಂಚರಂಗಿ 2011 ಪರಮಾತ್ಮ 2012 ಡ್ರಾಮ 2014 ವಾಸ್ತು ಪ್ರಕಾರ 2015 ದನ ಕಾಯೋನು( ಚಿತ್ರೀಕರಣದಲ್ಲಿದೆ) 2017. ಮುಗುಳುನಗೆ 2018. ಪಂಚತಂತ್ರ 2021. ಗಾಳಿಪಟ 2