ಅರ್ಜುನ್ ಸರ್ಜಾ
ಗೋಚರ
ಅರ್ಜುನ್ ಸರ್ಜಾ | |
---|---|
ಜನನ | Sreenivasa Sarja Ashok Babu Shakthi Prasad Arjun ೧೫ ಆಗಸ್ಟ್ ೧೯೬೪[೧] |
ವೃತ್ತಿ(ಗಳು) | ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ |
ಸಕ್ರಿಯ ವರ್ಷಗಳು | ೧೯೭೮ - present |
ಸಂಗಾತಿ | ನಿವೇದಿತ ಅರ್ಜುನ್ |
ಮಕ್ಕಳು | ಐಶ್ವರ್ಯ, ಅಂಜನಾ |
ಪೋಷಕ(ರು) | ಶಕ್ತಿ ಪ್ರಸಾದ್, ಲಕ್ಶ್ಮಿದೇವಿ |
ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. ಇವರ ಇತ್ತೀಚಿನ ಕನ್ನಡ ಚಲನಚಿತ್ರ ಶ್ರೀ ಮಂಜುನಾಥ, ದಲ್ಲಿ ನಾಯಕ ನಟನಾಗಿ, ಸೌಂದರ್ಯ ಜೊತೆ ನಟಿಸಿದ್ದಾರೆ. ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ ಉಲ್ಲೇಖ ದೋಷ: Invalid
<ref>
tag; no text was provided for refs namedsarja