ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಕ್ಷ್ಮಿ
ಲಕ್ಷ್ಮೀ - ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದೆಯರಲ್ಲೊಬ್ಬರು. ಕನ್ನಡ , ತೆಲುಗು , ತಮಿಳು , ಮಲಯಾಳಂ , ಹಿಂದಿ ಚಿತ್ರರಂಗದ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಪಂಚಭಾಷಾ ತಾರೆ ಎಂದೂ ಕರೆಯಿಸಿಕೊಳ್ಳುತ್ತಾರೆ. ಇವರ ತಂದೆ ಕನ್ನಡ ಭಾಷೆಯ ಪ್ರಥಮ ಚಲನಚಿತ್ರ ಸತಿ ಸುಲೋಚನ (೧೯೩೪ ) ಚಿತ್ರದ ನಿರ್ದೇಶಕ ಹಾಗೂ ದಕ್ಷಿಣ ಭಾರತ ದ ಪ್ರಮುಖ ಚಿತ್ರ ನಿರ್ದೇಶಕರಾದ ವೈ.ವಿ.ರಾವ್ .
ವರ್ಷ
ಚಿತ್ರ
ಪಾತ್ರ
ನಿರ್ದೇಶನ
ಭೂಮಿಕೆ
೧೯೬೮
ಗೋವಾದಲ್ಲಿ ಸಿ.ಐ.ಡಿ. ೯೯೯
ದೊರೈ-ಭಗವಾನ್
ಡಾ.ರಾಜ್ ಕುಮಾರ್
೧೯೭೬
ನಾ ನಿನ್ನ ಮರೆಯಲಾರೆ
ವಿಜಯ್
ಡಾ.ರಾಜ್ ಕುಮಾರ್
೧೯೭೭
ಒಲವು ಗೆಲವು
ಭಾರ್ಗವ
ಡಾ.ರಾಜ್ ಕುಮಾರ್
೧೯೭೭
ಸಂಘರ್ಷ
ಬಸವರಾಜ್ ಕೆಸ್ತೂರ್
ಶ್ರೀನಾಥ್
೧೯೭೮
ಕಿಲಾಡಿ ಜೋಡಿ
ಎಸ್.ವಿ.ರಾಜೇಂದ್ರಸಿಂಗ್ ಬಾಬು
ವಿಷ್ಣುವರ್ಧನ್ , ಶ್ರೀನಾಥ್
೧೯೭೯
ಚಂದನದ ಗೊಂಬೆ
ದೊರೈ-ಭಗವಾನ್
ಅನಂತ್ ನಾಗ್
೧೯೭೯
ನಾ ನಿನ್ನ ಬಿಡಲಾರೆ
ವಿಜಯ್
ಅನಂತ್ ನಾಗ್
೧೯೭೯
ನಾನೊಬ್ಬ ಕಳ್ಳ
ದೊರೈ-ಭಗವಾನ್
ಡಾ.ರಾಜ್ ಕುಮಾರ್ , ಕಾಂಚನಾ
೧೯೮೦
ಧೈರ್ಯಲಕ್ಷ್ಮಿ
ಚಿತ್ರಾಲಯ ಗೋಪು
ಅನಂತ್ ನಾಗ್ , ಅಂಬರೀಶ್
೧೯೮೦
ರವಿಚಂದ್ರ
ಎ.ವಿ.ಶೇಷಗಿರಿ ರಾವ್
ಡಾ.ರಾಜ್ ಕುಮಾರ್ , ಸುಮಲತಾ
೧೯೮೧
ಅಂತ
ಎಸ್.ವಿ.ರಾಜೇಂದ್ರಸಿಂಗ್ ಬಾಬು
ಅಂಬರೀಶ್ , ಜಯಮಾಲ
೧೯೮೧
ಅವಳ ಹೆಜ್ಜೆ
ಭಾರ್ಗವ
ವಿಷ್ಣುವರ್ಧನ್ , ಅಂಬರೀಶ್
೧೯೮೧
ಏಟು ಎದಿರೇಟು
ಕೆ.ಮಣಿಮುರುಗನ್
ಶ್ರೀನಾಥ್
೧೯೮೧
ಗಾಳಿಮಾತು
ದೊರೈ-ಭಗವಾನ್
ಜೈಜಗದೀಶ್ , ಮೋಹನ್
೧೯೮೧
ಭೂಮಿಗೆ ಬಂದ ಭಗವಂತ
ಕೆ.ಎಸ್.ಎಲ್.ಸ್ವಾಮಿ
ಲೋಕೇಶ್ , ಜೈಜಗದೀಶ್
೧೯೮೨
ಟೋನಿ
ಭಾರ್ಗವ
ಶ್ರೀನಾಥ್ , ಅಂಬರೀಶ್
೧೯೮೩
ಇಬ್ಬನಿ ಕರಗಿತು
ಕೆ.ವಿ.ಜಯರಾಮ್
ಅನಂತ್ ನಾಗ್
೧೯೮೩
ನೋಡಿ ಸ್ವಾಮಿ ನಾವಿರೋದು ಹೀಗೆ
ಶಂಕರ್ ನಾಗ್
ಶಂಕರ್ ನಾಗ್ , ಅನಂತ್ ನಾಗ್ , ಅರುಂಧತಿ ನಾಗ್ , ರಮೇಶ್ ಭಟ್
೧೯೮೩
ಪಲ್ಲವಿ ಅನುಪಲ್ಲವಿ
ಮಣಿರತ್ನಂ
ವಿಕ್ರಮ್ , ಅನಿಲ್ ಕಪೂರ್ , ಕಿರಣ್
೧೯೮೩
ಬೆಂಕಿಯ ಬಲೆ
ದೊರೈ-ಭಗವಾನ್
ಅನಂತ್ ನಾಗ್ ,
೧೯೮೩
ಮಕ್ಕಳೇ ದೇವರು
ಆರ್.ಎನ್.ಜಯಗೋಪಾಲ್
ಅನಂತ್ ನಾಗ್
೧೯೮೩
ಮುದುಡಿದ ತಾವರೆ ಅರಳಿತು
ಎ.ವಿ.ಶೇಷಗಿರಿ ರಾವ್
ಅನಂತ್ ನಾಗ್
೧೯೮೪
ಒಲವು ಮೂಡಿದಾಗ
ಬಿ.ಮಲ್ಲೇಶ್
ಅನಂತ್ ನಾಗ್ , ರಾಮಕೃಷ್ಣ
೧೯೮೪
ಗಂಡಭೇರುಂಡ
ಎಸ್.ವಿ.ರಾಜೇಂದ್ರಸಿಂಗ್ ಬಾಬು
ಅಂಬರೀಶ್ , ಶ್ರೀನಾಥ್ , ಜಯಮಾಲ
೧೯೮೪
ತಾಳಿಯ ಭಾಗ್ಯ
ವಿಜಯ್
ಶಂಕರ್ ನಾಗ್ , ಚರಣ್ ರಾಜ್
೧೯೮೪
ಮಕ್ಕಳಿರಲವ್ವ ಮನೆತುಂಬ
ಟಿ.ಎಸ್.ನಾಗಾಭರಣ
ಅನಂತ್ ನಾಗ್ , ಗಾಯತ್ರಿ
೧೯೮೫
ಬಿಡುಗಡೆಯ ಬೇಡಿ
ದೊರೈ-ಭಗವಾನ್
ಅನಂತ್ ನಾಗ್
೧೯೮೫
ಶ್ವೇತಗುಲಾಬಿ
ಕೆ.ವಿ.ಜಯರಾಮ್
ಅನಂತ್ ನಾಗ್ , ಗಾಯತ್ರಿ
೧೯೮೫
ಸೇಡಿನ ಹಕ್ಕಿ
ದೊರೈ-ಭಗವಾನ್
ಅನಂತ್ ನಾಗ್ , ಟೈಗರ್ ಪ್ರಭಾಕರ್
೧೯೮೬
ನನ್ನವರು
ಕೆ.ಭಗವಾನ್ ಸಾರಂಗ್
ಶ್ರೀನಾಥ್ , ರಾಮಕೃಷ್ಣ , ರಾಜೀವ್
೧೯೮೬
ಬ್ರಹ್ಮಾಸ್ತ್ರ
ಪೇರಾಲ
ಅಂಬರೀಶ್
೧೯೮೭
ಒಂದೇ ಗೂಡಿನ ಹಕ್ಕಿಗಳು
ರಾಜಚಂದ್ರ
ಟೈಗರ್ ಪ್ರಭಾಕರ್ , ಶುಭಾ , ವಿಕ್ರಂ
೧೯೮೭
ಪ್ರೇಮ ಕಾದಂಬರಿ
ಬಿ.ಮಲ್ಲೇಶ್
ಅಂಬರೀಶ್ , ಭಾರತಿ , ಜೀವಿತ
೧೯೮೭
ಸೌಭಾಗ್ಯಲಕ್ಷ್ಮಿ
ಭಾರ್ಗವ
ವಿಷ್ಣುವರ್ಧನ್ , ರಾಧ
೧೯೮೮
ಧರ್ಮಪತ್ನಿ
ಎಂ.ಎಸ್.ರಾಜಶೇಖರ್
ರಾಜೇಶ್
೧೯೮೮
ನನ್ನ ಆವೇಶ
ಎ.ಬಿ.ಜಗನ್ಮೋಹನ್ ರಾವ್
ಸುಂದರ್ ಕೃಷ್ನ ಅರಸ್
೧೯೮೮
ಮಾತೃವಾತ್ಸಲ್ಯ
ಎಚ್.ಎನ್.ಶಂಕರ್
ಟೈಗರ್ ಪ್ರಭಾಕರ್ , ಶ್ರೀನಾಥ್
೧೯೮೯
ಬಂಗಾರದ ಬದುಕು
ಬಿ.ಎಸ್.ರಂಗಾ
ಟೈಗರ್ ಪ್ರಭಾಕರ್
೧೯೮೯
ಹೊಸ ಕಾವ್ಯ
ಕೆ.ಎಸ್.ಶಿವಚಂದ್ರನ್
ಟೈಗರ್ ಪ್ರಭಾಕರ್
೧೯೯೧
ಬಾಂಬೆ ದಾದ
ಟೈಗರ್ ಪ್ರಭಾಕರ್
ಟೈಗರ್ ಪ್ರಭಾಕರ್ , ವಾಣಿ ವಿಶ್ವನಾಥ್
೧೯೯೧
ಲಯನ್ ಜಗಪತಿರಾವ್
ಸಾಯಿಪ್ರಕಾಶ್
ವಿಷ್ಣುವರ್ಧನ್ , ಭವ್ಯಾ
೧೯೯೨
ಗೃಹಲಕ್ಷ್ಮಿ
ಬಿ.ಸುಬ್ಬರಾವ್
ಶ್ರೀನಾಥ್ , ಜಯಂತಿ , ಶ್ರೀಧರ್ , ಮಾಲಾಶ್ರಿ
೧೯೯೩
ಕುಂಕುಮಭಾಗ್ಯ
ಬಿ.ಸುಬ್ಬರಾವ್
ಶ್ರೀನಾಥ್
೧೯೯೩
ಜಗ ಮೆಚ್ಚಿದ ಹುಡುಗ
ಭಾರ್ಗವ
ಟೈಗರ್ ಪ್ರಭಾಕರ್ , ಶಿವರಾಜ್ ಕುಮಾರ್
೧೯೯೩
ದುರ್ಗಾಪೂಜೆ
ಓಂ ಶಕ್ತಿ
ವಿನಯಾ ಪ್ರಸಾದ್ , ಶ್ರೀನಿವಾಸಮೂರ್ತಿ , ಶ್ರುತಿ
೧೯೯೩
ಹೂವು ಹಣ್ಣು
ಎಸ್.ವಿ.ರಾಜೇಂದ್ರಸಿಂಗ್ ಬಾಬು
೧೯೯೪
ರಾಯರ ಮಗ
ಜಿ.ಕೆ.ಮುದ್ದುರಾಜ್
ಶ್ರೀನಾಥ್ , ಜಗ್ಗೇಶ್
೧೯೯೫
ಬಾಳೊಂದು ಚದುರಂಗ
ದೊರೈ-ಭಗವಾನ್
ಎಸ್.ಪಿ.ಬಾಲಸುಬ್ರಹ್ಮಣ್ಯಂ , ಸಾಯಿಕುಮಾರ್ , ಸುಧಾರಾಣಿ , ರಮೇಶ್ , ಶ್ರೀಶಾಂತಿ
೧೯೯೭
ಮದುವೆ
ವಿ.ಉಮಾಕಾಂತ್
ರಮೇಶ್ , ಚಾರುಲತಾ
೧೯೯೯
ಸೂರ್ಯವಂಶ
ಎಸ್.ನಾರಯಣ್
ವಿಷ್ಣುವರ್ಧನ್ , ಇಷಾ ಕೊಪ್ಪಿಕರ್, ವಿಜಯಲಕ್ಷ್ಮಿ
೨೦೦೧
ಅಮ್ಮ
ಡಿ.ರಾಜೇಂದ್ರ ಬಾಬು
ಅನಂತ್ ನಾಗ್
೨೦೦೧
ದಿಗ್ಗಜರು
ಡಿ.ರಾಜೇಂದ್ರ ಬಾಬು
ಅಂಬರೀಶ್ , ವಿಷ್ಣುವರ್ಧನ್
೨೦೦೩
ಪ್ರೀತ್ಸೋದ್ ತಪ್ಪಾ
ವಿ.ರವಿಚಂದ್ರನ್
ವಿ.ರವಿಚಂದ್ರನ್ , ಶಿಲ್ಪಾ ಶೆಟ್ಟಿ
೨೦೦೭
ಹೆತ್ತರೆ ಹೆಣ್ಣನ್ನೆ ಹೆರಬೇಕು
ಸಾಯಿಪ್ರಕಾಶ್
ಎಸ್.ಪಿ.ಬಾಲಸುಬ್ರಹ್ಮಣ್ಯಂ
೨೦೦೮
ಬುದ್ಧಿವಂತ
ರಮಾನಾಥ್ ರಿಗ್ವೇದಿ
ಉಪೇಂದ್ರ , ಪೂಜಾ ಗಾಂಧಿ
೨೦೦೮
ವಂಶಿ
ಪ್ರಕಾಶ್
ಪುನೀತ್ ರಾಜ್‍ಕುಮಾರ್ , ನಿಕಿತಾ ತುಕ್ರಾಲ್
೨೦೧೭
ಎರಡನೇ ಸಲ
ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
೧೯೫೪-೧೯೬೦ ೧೯೬೧-೧೯೮೦ ೧೯೮೧-೨೦೦೦ ೨೦೦೧-ಪ್ರಸ್ತುತ
[ ೧]
[ ೨]
[ ೩]
↑ https://www.wikidata.org/wiki/Q277698
↑ "ಆರ್ಕೈವ್ ನಕಲು" . Archived from the original on 2018-08-30. Retrieved 2018-08-31 .
↑ https://kannadaparyaya.blogspot.com/2016/03/history-today-13_30.html