ಗಾಳಿಮಾತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಗಾಳಿಮಾತು
ಗಾಳಿಮಾತು
ನಿರ್ದೇಶನದೊರೈ-ಭಗವಾನ್
ನಿರ್ಮಾಪಕದೊರೈ-ಭಗವಾನ್
ಪಾತ್ರವರ್ಗಜೈಜಗದೀಶ್ ಲಕ್ಷ್ಮೀ, ಹೇಮಾ ಚೌಧರಿ

ಪೋಷಕ ನಟರು = ಕೋಕಿಲ ಮೋಹನ್, ಕೆ.ಎಸ್.ಅಶ್ವಥ್, ಲೀಲಾವತಿ,

ಸಂಗೀತ ನಿರ್ದೇಶನ = ರಾಜನ್-ನಾಗೇಂದ್ರ
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಅನುಪಮ ಮೂವೀಸ್
ಸಾಹಿತ್ಯಚಿ. ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಇತರೆ ಮಾಹಿತಿತ ರಾ ಸು ಕಾದಂಬರಿ ಆಧಾರಿತ ಚಿತ್ರ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಬಯಸದೆ ಬಳಿ ಬಂದೆ, ಬಯಕೆಯ ಸಿರಿ ತಂದೆ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಒಮ್ಮೆ ನಿನ್ನನ್ನು ಕಣ್ತುಂಬಾ ನೋಡುವಾಸೆ ಚಿ. ಉದಯಶಂಕರ್ ಎಸ್.ಜಾನಕಿ
ನಾನೇನು ನೀನೇನು ಅವನೇನು , ಒಂದೇ ಎಲ್ಲರೂ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಗಿಸಲು ನೀನು ನಗುವೆನು ನಾನು ಚಿ. ಉದಯಶಂಕರ್ ಎಸ್.ಜಾನಕಿ
ನಮ್ಮೂರ ಸಂತೇಲಿ, ಮುಸ್ಸಂಜೆ ಹೊತ್ನಲ್ಲಿ ಚಿ. ಉದಯಶಂಕರ್ ನಾಗೇಂದ್ರ , ರೇಣುಕStub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.