ಕೋಕಿಲ ಮೋಹನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಹನ್
ಜನನ
ಮೋಹನ್ ರಾವ್

ಬೆಂಗಳೂರು
ಇತರೆ ಹೆಸರುಗಳುಕೋಕಿಲ ಮೋಹನ್
ಉದ್ಯೋಗನಟ,ನಿರ್ಮಾಪಕ
ಸಕ್ರಿಯ ವರ್ಷಗಳು1977 – 1991
2008 – present
ಜೀವನ ಸಂಗಾತಿGowri (1987-present)

ಕೋಕಿಲ ಮೋಹನ್ ಎಂದೇ ಖ್ಯಾತರಾಗಿರುವ ಮೋಹನ್ ರಾವ್ ಕನ್ನಡ,ತಮಿಳು ಮತ್ತು ಮಲಯಾಳಂ ಭಾಷೆಯ ಚಲನಚಿತ್ರನದ ನಟ. ಇವರಿಗೆ ಉತ್ತಮ ನಟನೆಗಾಗಿ ೧೯೮೨ರಲ್ಲಿ ತಮಿಳು ಚಿತ್ರ ಪಾಯನಂಗಳ್ ಮುಡಿವತ್ತಿಲೈಗಾಗಿ ಫಿಲಂ‍ ಫೇರ್ ಪ್ರಶಸ್ತಿ ದೊರೆತಿದೆ[೧] .ಇವರ ಪ್ರಥಮ ಚಿತ್ರದ ಹೆಸರು ಕೋಕಿಲ ಎಂದು ಇದ್ದುದರಿಂದ ಕೋಕಿಲ ಮೋಹನ್ ಎಂದೇ ಪ್ರಸಿದ್ಧರಾಗಿದ್ದಾರೆ.[೨][೩][೧] .

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Back to acting, again!". The Hindu. Chennai, India. 28 December 2007. Archived from the original on 15 ಏಪ್ರಿಲ್ 2016. Retrieved 5 ಮಾರ್ಚ್ 2017.
  2. Mohan Archived 2009-09-23 ವೇಬ್ಯಾಕ್ ಮೆಷಿನ್ ನಲ್ಲಿ.. Freebase. Retrieved on 2016-02-17.
  3. Mohan's loss Archived 2006-04-04 ವೇಬ್ಯಾಕ್ ಮೆಷಿನ್ ನಲ್ಲಿ.. Indiaglitz.com (2006-03-24). Retrieved on 2016-02-17.