ಬಿಡುಗಡೆಯ ಬೇಡಿ

ವಿಕಿಪೀಡಿಯ ಇಂದ
Jump to navigation Jump to search
ಬಿಡುಗಡೆಯ ಬೇಡಿ
ಬಿಡುಗಡೆಯ ಬೇಡಿ
ನಿರ್ದೇಶನದೊರೆ-ಭಗವಾನ್
ನಿರ್ಮಾಪಕರಮೇಶ್ ರಿಜ್ವಿ
ಪಾತ್ರವರ್ಗಅನಂತನಾಗ್ , ಲಕ್ಷ್ಮಿ, ಕಾಂಚನ, ದಿನೇಶ್, ಉಮಾಶ್ರೀ, ವಿಜಯರಂಜಿನಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಮಂತ್ರಾಲಯ ಎಂಟರ್‍ಪ್ರೈಸಸ್

ಬಿಡುಗಡೆಯ ಬೇಡಿ, ದೊರೆ-ಭಗವಾನ್ ನಿರ್ದೇಶನ ಮತ್ತು ರಮೇಶ್ ರಿಜ್ವಿ ನಿರ್ಮಾಪಣ ಮಾಡಿರುವ ೧೯೮೫ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಂತನಾಗ್ , ಉಮಾಶ್ರೀ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಅನಂತನಾಗ್
  • ನಾಯಕಿ(ಯರು) = ಲಕ್ಷ್ಮಿ
  • ಕಾಂಚನ
  • ದಿನೇಶ್
  • ಉಮಾಶ್ರೀ
  • ವಿಜಯರಂಜಿನಿ

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ನಗುವ ಹೂವೆಲ್ಲಾವು ಎಸ್.ಪಿ.ಬಾಲಸುಬ್ರಹ್ಮಣ್ಯಂ
2 ಎನೂ ಹೊಸ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ
3 ಮನಸುಗಳ ಸವಿ ಮಿಲನ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ
4 ಒಲವಿನ ಸರಿಗಮ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ