ಬಂಗಾರದ ಬದುಕು

ವಿಕಿಪೀಡಿಯ ಇಂದ
Jump to navigation Jump to search
ಬಂಗಾರದ ಬದುಕು
ಬಂಗಾರದ ಬದುಕು
ನಿರ್ದೇಶನಬಿ.ಎಸ್.ರಂಗಾ
ನಿರ್ಮಾಪಕಬಿ.ಎಸ್.ರಂಗಾ
ಕಥೆಬಿ.ಅರ್.ವಾಸಂತ್
ಪಾತ್ರವರ್ಗಪ್ರಭಾಕರ್ , ಲಕ್ಷ್ಮಿ, ಎಂ.ಪಿ.ಶಂಕರ್, ಮಾ.ಮಂಜುನಾಥ್
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಬಂಗಾರದ ಬದುಕು, ಬಿ.ಎಸ್.ರಂಗಾ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೯ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ಎಂ.ಪಿ.ಶಂಕರ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಪ್ರಭಾಕರ್
  • ನಾಯಕಿ(ಯರು) = ಲಕ್ಷ್ಮಿ
  • ಎಂ.ಪಿ.ಶಂಕರ್
  • ಮಾ.ಮಂಜುನಾಥ್

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/bangarada-baduku-1989
  2. https://kannadamoviesinfo.wordpress.com/2013/05/29/bangarada-baduku-1989/