ವಿಷಯಕ್ಕೆ ಹೋಗು

ಏಟು ಎದರೇಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಟು ಎದರೇಟು
ಏಟು ಎದಿರೇಟು
ನಿರ್ದೇಶನಮಣಿಮುರುಗನ್
ನಿರ್ಮಾಪಕವರುಣ್ ಮೂವೀಸ್
ಚಿತ್ರಕಥೆಎಚ್.ವಿ.ಸುಬ್ಬರಾವ್
ಕಥೆಎಚ್.ವಿ.ಸುಬ್ಬರಾವ್
ಸಂಭಾಷಣೆಎಚ್.ವಿ.ಸುಬ್ಬರಾವ್
ಪಾತ್ರವರ್ಗಶ್ರೀನಾಥ್ ಲಕ್ಷ್ಮಿ ಸುಂದರ ಕೃಷ್ಣ ಅರಸ್, ಅಶ್ವಥ್, ಹೇಮಚೌಧರಿ, ಉಮಾ ಶಿವಕುಮಾರ್
ಸಂಗೀತಸತ್ಯಂ
ಛಾಯಾಗ್ರಹಣಜಿ.ಆರ್.ಮೋಹನ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆವರುಣ ಮೂವೀಸ್

ಮಾಣಿಕ್ ಚಂದ್ ನಿರ್ಮಾಣದ ಈ ಚಿತ್ರದಲ್ಲಿ ಶ್ರಿನಾಥ್ ಮತ್ತು ಲಕ್ಷ್ಮಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಮಣಿಮುರುಗನ್ ಈ ಚಿತ್ರ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಮಾಟ, ಮಂತ್ರಗಳು ದುಷ್ಟನೋರ್ವನ ಕೈವಶವಾದಾಗ ಆಗುವ ದುರಂತಗಳ ಬಗ್ಗೆ ವರ್ಣನೆ ಇದೆ. ಸುಂದರಕೃಷ್ಣ ಅರಸ್ ಉಗ್ರಯ್ಯನ ಪಾತ್ರದಲ್ಲಿ ನಟಿಸಿದ್ದಾರೆ.