ನಾ ನಿನ್ನ ಬಿಡಲಾರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ
ನಿರ್ದೇಶನವಿಜಯ್
ನಿರ್ಮಾಪಕಸಿ.ಜಯರಾಂ
ಚಿತ್ರಕಥೆಎಂ. ಡಿ. ಸುಂದರ್
ಕಥೆಎಂ. ಡಿ. ಸುಂದರ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗಅನಂತನಾಗ್ ಲಕ್ಷ್ಮಿ ಕೆ.ವಿಜಯ, ಅಶ್ವಥ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಸಂಕಲನಪಿ. ಭಕ್ತವತ್ಸಲಂ
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಸಪ್ತ ಸ್ವರ ಮೂವೀಮೇಕರ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್ ಜಾನಕಿ ,ಪಿ ಸುಶೀಲ,ಎಸ್ ಪಿ ಬಾಲು
ಇತರೆ ಮಾಹಿತಿಅನಂತ್ ನಾಗ್ ,ಲಕ್ಷ್ಮಿ ಅಭಿನಯದ ಮೊದಲ ಚಿತ್ರ

ಈ ಚಿತ್ರವನ್ನು ವಿಜಯ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸಿ.ಜಯರಾಂ .ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್, ಲಕ್ಷ್ಮಿ, ಕೆ.ವಿಜಯ, ಅಶ್ವಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಎಸ್.ವಿ.ಶ್ರೀಕಾಂತ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್ ಜಾನಕಿ ,ಪಿ ಸುಶೀಲ,ಎಸ್ ಪಿ ಬಾಲು. ಈ ಚಿತ್ರವು ೧೯೭೯ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಅನ೦ತ್ ನಾಗ್ ,ಲಕ್ಷ್ಮಿ ಅಭಿನಯದ ಮೊದಲ ಚಿತ್ರ.