ಅಮೇರಿಶಿಯಮ್
| ||||||
ಸಾಮಾನ್ಯ ಮಾಹಿತಿ | ||||||
---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಅಮೇರಿಶಿಯಮ್, Am, 95 | |||||
ರಾಸಾಯನಿಕ ಸರಣಿ | ಆಕ್ಟಿನೈಡ್ಸ್ | |||||
ಗುಂಪು, ಆವರ್ತ, ಖಂಡ | -, 7, f | |||||
ಸ್ವರೂಪ | ಬೆಳ್ಳಿಯ ಬಣ್ಣ (ಕೆಲವೊಮ್ಮೆ ಹಳದಿ) | |||||
ಅಣುವಿನ ತೂಕ | 243 g·mol−1 | |||||
ಋಣವಿದ್ಯುತ್ಕಣ ಜೋಡಣೆ | [Rn] 5f7 7s2 | |||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32,25,8,2 | |||||
ಭೌತಿಕ ಗುಣಗಳು | ||||||
ಹಂತ | ಘನ | |||||
ಸಾಂದ್ರತೆ (ಕೋ.ತಾ. ಹತ್ತಿರ) | 12 g·cm−3 | |||||
ಕರಗುವ ತಾಪಮಾನ | 1449 K (1176 °C, 2149 °ಎಫ್) | |||||
ಕುದಿಯುವ ತಾಪಮಾನ | 2880 K (2607 °C, 4725 °F) | |||||
ಸಮ್ಮಿಲನದ ಉಷ್ಣಾಂಶ | 14.39 kJ·mol−1 | |||||
ಉಷ್ಣ ಸಾಮರ್ಥ್ಯ | (25 °C) 62.7 J·mol−1·K−1 | |||||
ಅಣುವಿನ ಗುಣಗಳು | ||||||
ಸ್ಪಟಿಕ ಸ್ವರೂಪ | hexagonal | |||||
ವಿದ್ಯುದೃಣತ್ವ | 1.3 (Pauling scale) | |||||
ಅಣುವಿನ ತ್ರಿಜ್ಯ | 175 pm | |||||
ಇತರೆ ಗುಣಗಳು | ||||||
ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | |||||
ಉಷ್ಣ ವಾಹಕತೆ | (300 K) 12 W·m−1·K−1 | |||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-35-9 | |||||
ಉಲ್ಲೇಖನೆಗಳು | ||||||
ಅಮೇರಿಶಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ಲೋಹ.ಸಂಕೇತ Am. ಪರಮಾಣು ಸಂಖ್ಯೆ 95. ಇದು ಒಂದು ವಿಕಿರಣಶೀಲಮೂಲವಸ್ತು.
ಸೃಜನೆ
[ಬದಲಾಯಿಸಿ]ಅಮೆರಿಷಿಯಂ ಯುರೇನಿಯಂ ಅನಂತರದ, ಒಂದು ಮಾನವಸೃಷ್ಟಿತ ವಿಕಿರಣಶೀಲ ಮೂಲವಸ್ತು. ಇದನ್ನು ೧೯೪೪ರಲ್ಲಿ ಅಮೆರಿಕದ ವಿಜ್ಞಾನಿಗಳು ಪ್ಲುಟೋನಿಯಮ್ ಪರಮಾಣುಗಳನ್ನು ನ್ಯೂಟ್ರಾನ್ ಗಳಿಂದ ತಾಡಿಸಿ ಸೃಷ್ಟಿಸಿದರು. ಪ್ರಕೃತಿಯಲ್ಲಿ ಇದು ದೊರೆಯುವುದಿಲ್ಲ.(1845)ರಲ್ಲಿ ಆರ್.ಎ.ಜೇಮ್ಸ್, ಎಲ್.ಓ. ಮಾರ್ಗನ್ ಮತ್ತು ಜಿ.ಟಿ.ಸಿ. ಬೋರ್‍ರವರು ಈ ಮೂಲವಸ್ತುವನ್ನು ಕಂಡುಹಿಡಿದರು.
ಭೌತಿಕ ಗುಣಗಳು
[ಬದಲಾಯಿಸಿ]ಈ ಮೂಲವಸ್ತುವಿಗೆ ಅನೇಕ ಸಮಸ್ಥಾನಿಗಳಿದ್ದರೂ (ಐಸೊಟೋಪ್ಸ್) ಪ್ರಮುಖವಾದುವು (241), (242) ಮತ್ತು (243). ಹೆಚ್ಚಾಗಿ ಅರ್ಧಾಯುಷ್ಯವುಳ್ಳ ಸಮಸ್ಥಾನಿ (243)ನ್ನು ಅದರ ಪರಮಾಣು ತೂಕವೆನ್ನಬಹುದು. ಸಮಸ್ಥಾನಿ (241)ರ ಅರ್ಧಾಯುಷ್ಯ (470) ವರ್ಷಗಳು ; (242)ರ ಅರ್ಧಾಯುಷ್ಯ (100) ವರ್ಷಗಳು ಮತ್ತು (243)ರ ಅರ್ಧಾಯುಷ್ಯ ಸುಮಾರು (7800) ವರ್ಷಗಳು. ಆವರ್ತನಪಟ್ಟಿಯ ಆ್ಯಕ್ಟಿನೈಡ್ಸ್ ಮಾಲೆಯಲ್ಲಿ (6)ನೆಯ ಸ್ಥಾನವನ್ನು ಪಡೆದಿದೆ. ವಿರಳಲೋಹಗಳೆನ್ನುವ ಲ್ಯಾಂಥನೈಡ್ಸ್ ಮಾಲೆಯಲ್ಲಿ ಆರನೆಯ ಮೂಲವಸ್ತು.
ನಾಮಕರಣ
[ಬದಲಾಯಿಸಿ]ಯೂರೋಪಿಯಂಗೆ ಹೇಗೆ ಯೂರೋಪ್ ದೇಶದ ಹೆಸರನ್ನಿಟ್ಟರೋ ಅದೇ ರೀತಿ ಯುರೇನಿಯಂ ಅನಂತರದ ಹೆಚ್ಚು ಮೂಲವಸ್ತುಗಳನ್ನು ಸೃಷ್ಟಿಸಿದ ಅಮೆರಿಕ ದೇಶದ ನೆನಪಿಗಾಗಿ, ಆ್ಯಕ್ಟಿನೈಡ್ಸ್ ಮಾಲೆಯ ಆರನೆಯ ಮೂಲವಸ್ತುವಿಗೆ ಅಮೆರಿಷಿಯಂ ಎಂದು ಹೆಸರಿಸಿದರು[೧].
ಉಪಯೋಗಗಳು
[ಬದಲಾಯಿಸಿ]ಇದು ಹಲವಾರು ಸಂಯುಕ್ತ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Seaborg, Glenn T. (1946). "The Transuranium Elements". Science. 104 (2704): 379–386. Bibcode:1946Sci...104..379S. doi:10.1126/science.104.2704.379. JSTOR 1675046. PMID 17842184.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Americium at The Periodic Table of Videos (University of Nottingham)
- ATSDR – Public Health Statement: Americium
- World Nuclear Association – Smoke Detectors and Americium Archived 2013-02-12 ವೇಬ್ಯಾಕ್ ಮೆಷಿನ್ ನಲ್ಲಿ.
ಗುಂಪು → | ೧ | ೨ | ೩ | ೪ | ೫ | ೬ | ೭ | ೮ | ೯ | ೧೦ | ೧೧ | ೧೨ | ೧೩ | ೧೪ | ೧೫ | ೧೬ | ೧೭ | ೧೮ | ||
---|---|---|---|---|---|---|---|---|---|---|---|---|---|---|---|---|---|---|---|---|
↓ ಆವರ್ತ | ||||||||||||||||||||
೧ | 1 H |
2 He | ||||||||||||||||||
೨ | 3 Li |
4 Be |
5 B |
6 C |
7 N |
8 O |
9 F |
10 Ne | ||||||||||||
೩ | 11 Na |
12 Mg |
13 Al |
14 Si |
15 P |
16 S |
17 Cl |
18 Ar | ||||||||||||
೪ | 19 K |
20 Ca |
21 Sc |
22 Ti |
23 V |
24 Cr |
25 Mn |
26 Fe |
27 Co |
28 Ni |
29 Cu |
30 Zn |
31 Ga |
32 Ge |
33 As |
34 Se |
35 Br |
36 Kr | ||
೫ | 37 Rb |
38 Sr |
39 Y |
40 Zr |
41 Nb |
42 Mo |
43 Tc |
44 Ru |
45 Rh |
46 Pd |
47 Ag |
48 Cd |
49 In |
50 Sn |
51 Sb |
52 Te |
53 I |
54 Xe | ||
೬ | 55 Cs |
56 Ba |
* |
72 Hf |
73 Ta |
74 W |
75 Re |
76 Os |
77 Ir |
78 Pt |
79 Au |
80 Hg |
81 Tl |
82 Pb |
83 Bi |
84 Po |
85 At |
86 Rn | ||
೭ | 87 Fr |
88 Ra |
** |
104 Rf |
105 Db |
106 Sg |
107 Bh |
108 Hs |
109 Mt |
110 Ds |
111 Rg |
112 Cn |
113 Nh |
114 Uuq |
115 Uup |
116 Uuh |
117 Uus |
118 Uuo | ||
* ಲ್ಯಾಂಥನೈಡ್ಗಳು | 57 La |
58 Ce |
59 Pr |
60 Nd |
61 Pm |
62 Sm |
63 Eu |
64 Gd |
65 Tb |
66 Dy |
67 Ho |
68 Er |
69 Tm |
70 Yb |
71 Lu | |||||
** ಆಕ್ಟಿನೈಡ್ಗಳು | 89 Ac |
90 Th |
91 Pa |
92 U |
93 Np |
94 Pu |
95 Am |
96 Cm |
97 Bk |
98 Cf |
99 Es |
100 Fm |
101 Md |
102 No |
103 Lr |
ಆವರ್ತ ಕೋಷ್ಟಕದಲ್ಲಿ ಮೂಲಧಾತುಗಳ ವರ್ಗೀಕರಣ
ಲೋಹಗಳು | ಲೋಹಾಭಗಳು | ಅಲೋಹಗಳು | |||||||
ಕ್ಷಾರ ಲೋಹಗಳು | ಕ್ಷಾರೀಯ ಭಸ್ಮ ಲೋಹಗಳು | ಒಳ ಸಂಕ್ರಮಣ ಧಾತುಗಳು | ಸಂಕ್ರಮಣ ಧಾತುಗಳು | ಇತರ ಲೋಹಗಳು | ಇತರ ಅಲೋಹಗಳು | ಹ್ಯಾಲೋಜನ್ಗಳು | ಶ್ರೇಷ್ಠಾನಿಲಗಳು | ||
ಲ್ಯಾಂಥನೈಡ್ಗಳು | ಆಕ್ಟಿನೈಡ್ಗಳು |