ಅರ್ಧಾಯುಷ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅರ್ಧಾಯುಷ್ಯಎಂದರೆ,ಮುಖ್ಯವಾಗಿ ವಿಕಿರಣಶೀಲ ವಸ್ತುಗಳಲ್ಲಿ,ವಸ್ತುವಿನ ಅರ್ಧದಷ್ಟು ಪರಮಾಣುಗಳು ವಿಕಿರಣ ಹೊಂದಿ ಬೇರೆ ಮೂಲಧಾತುವಾಗಿ ಪರಿವರ್ತನೆ ಹೊಂದುವ ಕಾಲವನ್ನು ಆ ವಸ್ತುವಿನ ಅರ್ಧಾಯುಷ್ಯವೆಂದು ಹೇಳುತ್ತಾರೆ.