ಇಟ್ಟೆರ್ಬಿಯಮ್
ಗೋಚರ
(ಯ್ಟೆರ್ಬಿಯಮ್ ಇಂದ ಪುನರ್ನಿರ್ದೇಶಿತ)
| |||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಇಟ್ಟೆರ್ಬಿಯಮ್, Yb, 70 | ||||||||||||||
| ರಾಸಾಯನಿಕ ಸರಣಿ | lanthanide | ||||||||||||||
| ಗುಂಪು, ಆವರ್ತ, ಖಂಡ | n/a, 6, f | ||||||||||||||
| ಸ್ವರೂಪ | ಬೆಳ್ಳಿಯ ಬಿಳಿ ಬಣ್ಣ | ||||||||||||||
| ಅಣುವಿನ ತೂಕ | 173.04 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Xe] 4f14 6s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 8, 2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನವಸ್ತು | ||||||||||||||
| ಸಾಂದ್ರತೆ (ಕೋ.ತಾ. ಹತ್ತಿರ) | 6.90 g·cm−3 | ||||||||||||||
| ದ್ರವದ ಸಾಂದ್ರತೆ at ಕ.ಬಿ. | 6.21 g·cm−3 | ||||||||||||||
| ಕರಗುವ ತಾಪಮಾನ | 1097 K (824 °C, 1515 °ಎಫ್) | ||||||||||||||
| ಕುದಿಯುವ ತಾಪಮಾನ | 1469 K (1196 °C, 2185 °F) | ||||||||||||||
| ಸಮ್ಮಿಲನದ ಉಷ್ಣಾಂಶ | 7.66 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 159 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 26.84 J·mol−1·K−1 | ||||||||||||||
| |||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic face centered | ||||||||||||||
| ಆಕ್ಸಿಡೀಕರಣ ಸ್ಥಿತಿಗಳು | 2, 3 (base oxide) | ||||||||||||||
| ವಿದ್ಯುದೃಣತ್ವ | ? 1.1 (Pauling scale) | ||||||||||||||
| ಅಣುವಿನ ತ್ರಿಜ್ಯ | 175 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 222 pm | ||||||||||||||
| ಇತರೆ ಗುಣಗಳು | |||||||||||||||
| ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | ||||||||||||||
| ವಿದ್ಯುತ್ ರೋಧಶೀಲತೆ | 0.250 mΩ·m | ||||||||||||||
| ಉಷ್ಣ ವಾಹಕತೆ | (300 K) 38.5 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 26.3 µm·m−1·K−1 | ||||||||||||||
| ಶಬ್ದದ ವೇಗ (ತೆಳು ಸರಳು) | (20 °C) 1590 m/s | ||||||||||||||
| ಯಂಗ್ ಮಾಪಾಂಕ | 23.9 GPa | ||||||||||||||
| ವಿರೋಧಬಲ ಮಾಪನಾಂಕ | 9.9 GPa | ||||||||||||||
| ಸಗಟು ಮಾಪನಾಂಕ | 30.5 GPa | ||||||||||||||
| ವಿಷ ನಿಷ್ಪತ್ತಿ | 0.207 | ||||||||||||||
| Vickers ಗಡಸುತನ | 206 MPa | ||||||||||||||
| ಬ್ರಿನೆಲ್ ಗಡಸುತನ | 343 MPa | ||||||||||||||
| ಸಿಎಎಸ್ ನೋಂದಾವಣೆ ಸಂಖ್ಯೆ | 7440-64-4 | ||||||||||||||
| ಉಲ್ಲೇಖನೆಗಳು | |||||||||||||||
ಯ್ಟೆರ್ಬಿಯಮ್ ಒಂದು ವಿರಳಧಾತುಲೋಹಮೂಲಧಾತು.ಇದನ್ನು ಸ್ವಿಜರ್ ಲ್ಯಾಂಡ್ ನ ರಸಾಯನಶಾಸ್ತ್ರಜ್ಞ ಜೀನ್ ಡೆ ಮರಿಗ್ನಾಕ್(Jean De Marignac)೧೮೭೮ರಲ್ಲಿ ಕಂಡುಹಿಡಿದರು.ಇದು ಬಹಳ ಅಲ್ಪ ಪ್ರಮಾಣದಲ್ಲಿ ಉಪಯೋಗದಲ್ಲಿದೆ. ಮುಖ್ಯವಾಗಿ ಕೆಲವು ವಿಧದ ಕ್ಷ ಕಿರಣಗಳಲ್ಲಿ,ಉಕ್ಕಿನ ಉದ್ಯಮದಲ್ಲಿ,ಕೆಲವು ಲೇಸರ್ ಗಳಲ್ಲಿ ಹಾಗೂ ಸೌರಕೋಶಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.