ಪಲ್ಲಾಡಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Palladium (46 Pd).jpg

ಪಲ್ಲಾಡಿಯಮ್ ಒಂದು ಲೋಹಮೂಲಧಾತು.ಇದು ಪ್ಲಾಟಿನಮ್ ಲೋಹಗಳ ಗುಂಪಿಗೆ ಸೇರಿದೆ.ಇದು ಮೃದು,ಹೊಳಪುಳ್ಳ ಬಿಳಿಬಣ್ಣದ ಲೋಹ.ಇದನ್ನು ಪ್ಲಾಟಿನಮ್ ನ ಬದಲಿಗೆ ಹಲವಾರು ವಸ್ತುಗಳಲ್ಲಿ ಉಪಯೋಗಿಸುತ್ತಾರೆ.ಇದು ಹಲವಾರು ವೈದ್ಯಕೀಯ ಉಪಕರಣಗಳ ತಯಾರಿಯಲ್ಲಿ ಬಳಕೆಯಲ್ಲಿದೆ.ಇದನ್ನು ೧೮೦೩ರಲ್ಲಿ ಇಂಗ್ಲೆಂಡ್ ನ ವಿಜ್ಞಾನಿ ವಿಲಿಯಮ್ ವೊಲ್ಲಾಸ್ಟನ್ ಎಂಬವರು ಕಂಡುಹಿಡಿದರು.