ರೆಂಟ್ಜೇನಿಯಮ್
ಗೋಚರ
(ರೆಂಟ್ಜೆನಿಯಮ್ ಇಂದ ಪುನರ್ನಿರ್ದೇಶಿತ)
| ||||||
| ಸಾಮಾನ್ಯ ಮಾಹಿತಿ | ||||||
|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ರಾಂಟ್ಜೆನಿಯಮ್, Rg, 111 | |||||
| ರಾಸಾಯನಿಕ ಸರಣಿ | transition metal | |||||
| ಗುಂಪು, ಆವರ್ತ, ಖಂಡ | 11, 7, d | |||||
| ಸ್ವರೂಪ | ||||||
| ಅಣುವಿನ ತೂಕ | 280 g·mol−1 | |||||
| ಋಣವಿದ್ಯುತ್ಕಣ ಜೋಡಣೆ | [ರೇಡಾನ್] 5f14 6d9 7s2 | |||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 32, 17, 2 | |||||
| ಉಲ್ಲೇಖನೆಗಳು | ||||||
ರೆಂಟ್ಜೇನಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ಮೂಲಧಾತು.ಇದರ ಅತ್ಯಂತ ಸ್ಥಿರ ಸಮಸ್ಥಾನಿಯ ಅರ್ಧಾಯುಷ್ಯ ಕೇವಲ ೩.೬ ಸೆಕೆಂಡ್ ಗಳು ಮಾತ್ರವಾದುದರಿಂದ ಇದರ ವೈಶಿಷ್ಟ್ಯಗಳ ಹೆಚ್ಚಿನ ಪರಿಚಯವಿಲ್ಲ.ಇದನ್ನು ೧೯೯೪ರಲ್ಲಿ ಜರ್ಮನಿಯಲ್ಲಿ ಕಂಡುಹಿಡಿಯಲಾಯಿತು.